health tips in kannada ಬರೀ 2 ಚಿಕ್ಕ ಗುಳಿಗೆಗಳನ್ನು ತಿನ್ನುವುದಕ್ಕೆ ಶುರು ಮಾಡಿ ಯಾವುದೇ ಕಾಯಿಲೆಗಳು ನಿಮ್ಮನ್ನು ಟಚ್ ಮಾಡುವುದಕ್ಕೂ ಆಗುವುದಿಲ್ಲ. ಜೀವನ ಪರ್ಯಂತ ನಿರೋಗಿಯಾಗಿ ಇರುತ್ತೀರಾ. ನಿಮ್ಮನ್ನು ನೀವು ನಂಬುವುದಕ್ಕೆ ಸಾಧ್ಯ ಆಗುವುದಿಲ್ಲ ತುಂಬಾ ಯಂಗ್ ಆಗಿ ಕಾಣುತ್ತಿರ. ಈಗಿನ ಆಹಾರ ಸೇವನೆಯಿಂದ ಸೆಲ್ಯೂಲರ್ ರಿಗ್ರೌಂಥ್ ಗೆ ಡಿಸ್ಟರ್ಬ್ ಆಗುತ್ತಿದೆ. ಇದರಿಂದ ನಾವು ಬೇಗನೆ ವಯಸ್ಸು ಆಗಿರೋರ್ ತರ ಕಾಣುತ್ತೆವೆ. ಹಲವಾರು ರೀತಿಯ ಕಾಯಿಲೆಗಳು ನಮ್ಮನ್ನು ಅವರಿಸಿಕೊಳ್ಳುತ್ತದೆ.
ದೇಹಕ್ಕೆ ಬೇಕಾಗಿರುವ ಹಣ್ಣು ಅಂಪಲು ತರಕಾರಿ ಸೇವನೆ ಮಾಡಿದರು ಕೂಡ ಹೆಚ್ಚಿನ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.ಇನ್ನು ಅರಿಶಿನ ಮತ್ತು ಕಹಿಬೇವಿನ ಸೊಪ್ಪಿನಿಂದ ಮಾಡಿದ ಗುಳಿಗೆ ಅಥವಾ ಉಂಡೆಗಳು.
ಈ ಕಹಿ ಬೇವಿನ ಎಲೆ ಮತ್ತು ಅರಿಶಿನದ ಪುಡಿ ಸೇವನೆ ಮಾಡಿದರೆ ದೇಹದಲ್ಲಿ ಇರುವ ಕಲ್ಮಶವನ್ನು ಹೊರಹಾಕುತ್ತದೆ.ಇದು ಕರುಳಿನಲ್ಲಿ ಇರುವ ಬ್ಯಾಡ್ ಬಾಕ್ಟೆರಿಯವನ್ನು ಫ್ರೆಶ್ ಅಪ್ ಮಾಡುತ್ತದೆ. ಜೊತೆಗೆ ಗುಡ್ ಬಾಕ್ಟೆರಿಯಗಳ ಉತ್ಪತ್ತಿ ಕೂಡ ಸಹಕಾರಿ ಆಗುತ್ತದೆ. ಇದರಿಂದ ಜೀರ್ಣ ಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ. ಅಷ್ಟೇ ಅಲ್ಲದೆ ಲಿವರ್ ಅನ್ನು ಡಿಟ್ಯಾಕ್ಸಿಫೈ ಮಾಡುತ್ತದೆ. ಯಾವುದೇ ರೀತಿಯ ಕೆಟ್ಟ ಆಹಾರ ಪದಾರ್ಥಗಳು ಲಿವರ್ ನಲ್ಲಿ ಮತ್ತು ಕರುಳಿನಲ್ಲಿ ಸೇರಿಕೊಂಡಿದ್ದಾರೆ ಮತ್ತು ಅಂಟುಕೊಂಡಿದ್ದಾರೆ ನಿಟ್ ಆಗಿ ಕ್ಲೀನ್ ಆಗಿ ಮಾಡುತ್ತದೆ.ಇದರ ಜೊತೆಗೆ ಚರ್ಮಕ್ಕೂ ಮತ್ತು ಕೂದಲಿಗೂ ಒಳ್ಳೆಯದು. ಇದು ಸಂಜೀವಿನಿಯಾಗಿ ಕೆಲಸ ಮಾಡುತ್ತದೆ.
ಅರಿಶಿನ ಮತ್ತು ಕಹಿಬೇವಿನ ಗುಳಿಗೆ ಮಾಡುವ ವಿಧಾನ-ಮೊದಲು ಕಹಿ ಬೇವಿನ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಚಿಕ್ಕ ಉಂಡೆ ರೀತಿ ಮಾಡಿಕೊಳ್ಳಿ.ನಂತರ ಅರಿಶಿಣ ಪುಡಿಯನ್ನು ತೆಗೆದುಕೊಂಡು ನೀರು ಹಾಕಿ ಚಿಕ್ಕ ಉಂಡೆ ರೀತಿ ಮಾಡಿಕೊಳ್ಳಿ.ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಈ ಉಂಡೆ ತಿಂದು ಅರ್ಧ ಗಂಟೆ ಬಳಿಕ ನೀರನ್ನು ಕುಡಿಯಿರಿ. ಒಂದು ವೇಳೆ ತಿನ್ನುವುದಕ್ಕೆ ಆಗದೆ ಇದ್ದರೆ ಗುಳಿಗೆ ರೀತಿ ನುಂಗಬಹುದು.ಇದನ್ನು 15 ದಿನ ತೆಗೆದುಕೊಂಡರೆ ಸಾಕು ನಿಮ್ಮ ದೇಹದಲ್ಲಿ ಎಷ್ಟು ಬದಲಾವಣೆ ಆಗಿದೆ ಎಂದು ನಿಮಗೆ ತಿಳಿಯುತ್ತದೆ. health tips in kannada