ದೇಹದಲ್ಲಿ ನೀರಿನಂಶ ಕಡಿಮೆ ಆಗಬಾರದಾ? ಬೇಸಿಗೆಯಲ್ಲಿ ದಿನ ಈ ತರ ಮಾಡಿ!

0
45

Health tips in Summer: ದೇಹದಲ್ಲಿ ನಿರ್ಜಲಿಕರಣ ಎನ್ನುವುದು ತುಂಬಾನೇ ದೊಡ್ಡ ಸಮಸ್ಸೆ. ದೇಹದಲ್ಲಿ ನೀರಿನಂಶ ಕಡಿಮೆ ಅದರೆ ಕೂಡ ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ದೇಹವನ್ನು ನಿರ್ಜಲಿಕರಣದಿಂದ ದೂರ ಇಡುವುದು ಅಥವಾ ನಿರ್ಜಲಿಕರಣ ಆಗದಂತೆ ನೋಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕುಗಳಲ್ಲಿ ಗಿಡಗಳನ್ನು ನೆಡಬೇಡಿ, ವಾಸ್ತು ದೋಷಗಳು ಬರುತ್ತವೆ!

ಬೆಳಗ್ಗೆ ಎದ್ದ ತಕ್ಷಣ ನಾವು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.

ಬಾಯಾರಿಕೆ ಹಾಗದೆ ಇದ್ದರು ಸಹ ನೀರನ್ನು ಕುಡಿಯಬೇಕು. ಒಂದು ವೇಳೆ ಕುಡಿಯದೆ ಇದ್ದರೆ ಇದರಿಂದ ಡಿಹೈಡ್ರೆಷನ್ ಸಮಸ್ಸೆ ಆಗಬಹುದು.ಹಾಗಾಗಿ ಪ್ರತಿದಿನ 2 ರಿಂದ 3 ಲೀಟರ್ ಆಗುವಷ್ಟು ನೀರನ್ನು ಕುಡಿಯಬೇಕಾಗುತ್ತದೆ.

ಆದಷ್ಟು ನೀರಿನಂಶ ಹೆರಳವಾಗಿ ಇರುವ ಆಹಾರವನ್ನು ಸೇವನೆ ಮಾಡಬೇಕು. ಕಲ್ಲಂಗಡಿ, ದ್ರಾಕ್ಷಿ, ಸೇಬು, ಮೊಸಂಬಿ, ಕಿತ್ತಳೆ ಹಣ್ಣಿನ ಸೇವನೆಯನ್ನು ಮಾಡಬೇಕು. ಇವುಗಳಲ್ಲಿ ನೀರಿನಂಶ ಹೇರಳವಾಗಿ ಸಿಗುವುದರಿಂದ ದೇಹದಲ್ಲಿ ಅಷ್ಟೊಂದು ನಿರ್ಜಲಿಕರಣ ಸಮಸ್ಸೆ ಕಾಡುವುದಿಲ್ಲ.

ಈ 3 ರಾಶಿಗಳ ಹುಡುಗಿಯರು ಯಾವಾಗಲೂ ತಲೆ ಎತ್ತಿ ಬದುಕುತ್ತಾರೆ, ಅವರು ನೇರ ಮತ್ತು ಧೈರ್ಯಶಾಲಿಗಳು!

ಹಣ್ಣು ಸೇವನೆ ಮಾಡುವುದರ ಜೊತೆಗೆ ಕೆಲವೊಂದು ತರಕಾರಿ ಸೇವನೆಯನ್ನು ಸಹ ಮಾಡಬೇಕು.

Health tips in Summer:ಇನ್ನು ನೀರು ಕುಡಿಯುವುದಕ್ಕೆ ಸಾಧ್ಯ ಆಗುತ್ತಿಲ್ಲವೆಂದರೆ ಲಿಕ್ವಿಡ್ ಫುಡ್ ಅನ್ನು ಸೇವನೆ ಮಾಡಬೇಕು.ಹಾಲು ಮೊಸರು ಜ್ಯೂಸ್ ಸೇವನೆ ಮಾಡಬೇಕು.ಅಷ್ಟೇ ಅಲ್ಲದೇ ಆಹಾರದಲ್ಲಿ ಬಾರ್ಲಿ ಗಂಜಿ ಸೇವನೆಯನ್ನು ಸಹ ಮಾಡಬಹುದು ಹಾಗು ಎಳೀನಿರಿನ ಸೇವನೆಯನ್ನು ಸಹ ಮಾಡಿದರೆ ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here