ಹೆಣವನ್ನು ಯಾಕೆ ಒಂಟಿಯಾಗಿ ಬಿಡುವುದಿಲ್ಲ ಗೊತ್ತಾ?

Featured-Article

ಹಿಂದೂ ಸಂಪ್ರದಾಯದ ಪ್ರಕಾರ ಸೂರ್ಯಸ್ತದ ನಂತರ ಯಾವುದಾದರೂ ವ್ಯಕ್ತಿ ಮರಣ ಹೊಂದಿದ್ದಾರೆ ಆ ವ್ಯಕ್ತಿಯನ್ನು ಮರುದಿನವೇ ಸುಡಲಾಗುತ್ತದೆ ರಾತ್ರಿಯ ವೇಳೆಯಲ್ಲಿ ಆ ಶವವನ್ನು ಒಂಟಿಯಾಗಿಯೇ ಸಹ ಬಿಡುವುದಿಲ್ಲ ಯಾರೊಬ್ಬರ ಮೃತ್ಯು ದಿನದ ಪಂಚಕ ಸಮಯದಲ್ಲಿ ಆಯಿತು ಎಂದರೆ ಅವರ ಶವಸಂಸ್ಕಾರವನ್ನು ಸಹ ಸ್ವಲ್ಪಮಟ್ಟಿಗೆ ಮುಂದೂಡಲಾಗುತ್ತದೆ ಇದಕ್ಕೆಲ್ಲ ಕಾರಣ ಗರುಡ ಪುರಾಣದ ಪ್ರಕಾರ ಸತ್ತ ವ್ಯಕ್ತಿಯನ್ನು ಸೂರ್ಯಾಸ್ತದ ನಂತರ ಅಥವಾ ಪಂಚಕದ ಸಮಯದಲ್ಲಿ ಸತ್ತರೆ ಅವರ ಶವಸಂಸ್ಕಾರವನ್ನು ಮಾಡಿದರೆ ಸತ್ತ ವ್ಯಕ್ತಿಗೆ ಮೋಕ್ಷ ಸಿಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಸೂರ್ಯಾಸ್ತದ ನಂತರ ಸ್ವರ್ಗದ ಬಾಗಿಲು ಮುಚ್ಚಲಾಗುತ್ತದೆ ಹಾಗೂ ನರಕದ ಬಾಗಿಲನ್ನು ತೆಗೆಯಲಾಗುತ್ತದೆ ಎನ್ನುವ ನಂಬಿಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆ ಇದೇ ಕಾರಣದಿಂದ ರಾತ್ರಿಪೂರ ಸಾವನ್ನು ಮನೆಯಲ್ಲಿ ಇಡಲಾಗುತ್ತದೆ ಹಾಗೆಯೇ ಸಮಯದಲ್ಲಿ ಮೃತದೇಹವನ್ನು ಯಾವುದೇ ಕಾರಣಕ್ಕೂ ಒಂಟಿಯಾಗಿ ಬಿಡುವುದಿಲ್ಲ ಶವದ ಪಕ್ಕ ಒಬ್ಬರಾದರೂ ಇರಲೇಬೇಕಾಗುತ್ತದೆ ಒಂದು ವೇಳೆ ಶವವನ್ನು ಒಂಟಿಯಾಗಿ ಬಿಟ್ಟರೆ ನಾಯಿ ಬೆಕ್ಕು ಇಲಿ ಇಂತಹ ಪ್ರಾಣಿಗಳು ಶವವನ್ನು ಮುಟ್ಟಬಹುದು ಅಥವಾ ತಿನ್ನಬಹುದು.

ಗರುಡ ಪುರಾಣದ ಪ್ರಕಾರ ಯಾವುದೇ ಪ್ರಾಣಿ ಕ್ರಿಮಿಕೀಟ ದೇಹವನ್ನು ಮುಟ್ಟಿದರೆ ಅದಕ್ಕೆ ಮೋಕ್ಷ ಸಿಗುವುದಿಲ್ಲ ಯಮಲೋಕದ ಪ್ರಯಾಣದಲ್ಲಿ ಯಾತನೆಯನ್ನು ಅನುಭವಿಸಬೇಕಾಗುತ್ತದೆ ಎಂದು ನಿಖರವಾಗಿ ಬರೆಯಲಾಗಿದೆ ಹಾಗೆ ಶವವನ್ನು ಒಂಟಿಯಾಗಿ ಬಿಟ್ಟರೆ ದುರ್ಗದ ವಾಸನೆ ಕೂಡ ಬರುತ್ತದೆ ಇದೇ ಕಾರಣದಿಂದ ಶವದ ಪಕ್ಕ ಯಾರು ಒಬ್ಬರಾದರೂ ಇದ್ದು ಅಗರಬತ್ತಿಯನ್ನು ಹಚ್ಚಿ ವಾಸನೆಯನ್ನು ದೂರಮಾಡುತ್ತದೆ ತನ್ನ ಮಕ್ಕಳು ಇಲ್ಲದೆ ಇರುವ ಸಮಯದಲ್ಲಿ ಸತ್ತರೆ ಆ ಮಕ್ಕಳ ಬರುವತನಕ ಅಲ್ಲ ಮೃತದೇಹವನ್ನು ಇಟ್ಟು ಅವರು ಬಂದ ನಂತರ ಶವಸಂಸ್ಕಾರವನ್ನು ಮಾಡಲಾಗುತ್ತದೆ.

ಮಕ್ಕಳು ಜಾಸ್ತಿ ಸಂಸ್ಕಾರದಲ್ಲಿ ಅಗ್ನಿಸ್ಪರ್ಶ ಮಾಡದೆ ಹೋದರೆ ಅಸುರ ರಾಗಿ ಹುಟ್ಟ ಬಹುದಾಗಿದೆ ಎಂದು ನಂಬುತ್ತಾರ ಶವದ ಸುತ್ತ ಯಾರು ಇಲ್ಲ ಎಂದರೆ ಪಿಶಾಚಿಗಳು ಆ ದೇಹವನ್ನು ಪ್ರವೇಶಿಸಲು ಯತ್ನಿಸುತ್ತದೆ ಎಂದು ಶವದ ಪಕ್ಕ ಯಾರಾದರೂ ಇರಲೇಬೇಕು ದುಷ್ಟಶಕ್ತಿಗಳಿಂದ ಶರೀರವನ್ನು ಕಾಯಲು ರಾತ್ರಿಪೂರ ಎಚ್ಚರ ಇರುತ್ತಾರೆ ಶವದ ಸುತ್ತ ಆತ್ಮ ಹತ್ತಿರ ಗೊತ್ತಾ ಇರುತ್ತದೆ ಆತ್ಮವು ತನ್ನ ಸಂಬಂಧಿಕರು ಮಕ್ಕಳ ಬಂಧುಗಳನ್ನು ಹುಡುಕಾಡುತ್ತದೆ ಈ ಕಾರಣದಿಂದ ಶವವನ್ನು ಒಂಟಿಯಾಗಿ ಬಿಡಬಾರದು

ಇನ್ನು ಅಂತ್ಯಕ್ರಿಯೆ ಗೆ ಸಂಬಂಧಿಸಿದಂತೆ ಇನ್ನೂ ಒಂದು ಸಂಪ್ರದಾಯ ಇದೆ ಸತ್ತ ಮೃತದೇಹವನ್ನು ಚಿತೆಯ ಮೇಲೆ ಇಟ್ಟು ಒಂದು ಮಡಿಕೆಯಲ್ಲಿ ನೀರು ತುಂಬಿ ಚಿತೆಯ ಸುತ್ತ ಪ್ರದಕ್ಷಿಣೆ ಹಾಕಲಾಗುತ್ತದೆ ಈ ಸಂಪ್ರದಾಯವನ್ನು ಅನುಸರಿಸಲು ಕಾರಣವೇನೆಂದರೆ ಹೀಗೆ ಮಾಡಲು ಕಾರಣವೇನೆಂದರೆ ನಮ್ಮ ದೇಹವು ಮಡಕೆಯಂತೆ ನಮ್ಮ ಜೀವನವು ನೀರಿನಂತೆ ಮಡಿಕೆಗೆ ಮಾಡಿದ ರಂದ್ರದಿಂದ ನೀರಿನಂತೆ ಹರಿಯುತ್ತದೆ ನೀರು ಖಾಲಿಯಾದ ನಂತರ ನಮ್ಮ ದೇಹವು ಮಾಡಿದಂತೆ ಆಗುತ್ತದೆ ಎನ್ನುದನ್ನು ಇದು ಸೂಚಿಸುತ್ತದೆ ಇದು ಆತ್ಮವು ದೇಹದಿಂದ ಮುಕ್ತಿ ಹೊಂದಿದೆ ಎಂಬುದನ್ನು ಸೂಚಿಸುತ್ತದ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡುವ ಮೂಲಕ ಹಂಚಿಕೊಌ

Leave a Reply

Your email address will not be published.