ಹೆಣ್ಣಿನಲ್ಲಿ ಲಕ್ಷ್ಮಿ ಕಳೆ ಇದೆ ಅಂತ ಗುರುತಿಸುವುದು ಹೇಗೆ..? (ಇಂತ ಹೆಣ್ಣು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮಿ ಬಂದಂತೆ
ಹೆಣ್ಣಿನಲ್ಲಿ ಲಕ್ಷ್ಮಿ ಕಳೆ ಇದೆ ಅಂತ ಗುರುತಿಸುವುದು ಹೇಗೆ..? (ಇಂತ ಹೆಣ್ಣು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮಿ ಬಂದಂತೆ)
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ನಮ್ಮಲ್ಲಿ ಹೆಣ್ಣಿಗೆ ದೇವತೆಯಂತ ಕರೆಯಲಾಗುತ್ತೆ ಪ್ರತಿ ಹೆಣ್ಣಿನ ಒಳಗೊಂದು ಸರಸ್ವತಿ ಲಕ್ಷ್ಮೀ ಪಾರ್ವತಿ ದೇವಿಯ ರ ಅಂಶ ಇರುತ್ತದೆ ಅಂತ ಉಲ್ಲೇಖವಿದೆ ಹೆಣ್ಣಿನ ನಗು ಸೌಖ್ಯ ತಂದರೆ ಅವಳ ನೋವು ದುಃಖಗಳು ಯುದ್ಧಕ್ಕೂ ಕೂಡ ಕಾರಣವಾಗಬಹುದು ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಸಾಕ್ಷಾತ್ ಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾರೆ ಅದಕ್ಕಾಗಿ ಶಾಸ್ತ್ರಗಳಲ್ಲಿ ಸ್ತ್ರೀಯನ್ನು ನಿಂದಿಸಬಾರದು ಕಳಿಸಬಾರದು ದಂಡಿಸಬಾರದು ಕಣ್ಣೀರು ಹಾಕುವಂತೆ ಮಾಡಬಾರದು ಅಂತ ಹೇಳಲಾಗಿದೆ ಯಾಕಂದ್ರೆ ಸ್ತ್ರೀಯರು ಫಲ ರೂಪಿಣಿ ಯಾಗಿದ್ದು ಲಕ್ಷ್ಮಿ ಅಂಶಗಳನ್ನು ಹೊಂದಿರುತ್ತಾರೆ
ಸ್ತ್ರೀ ಯ ಕಣ್ಣೀರು ಆ ಮನೆಗೆ ದಾರಿದ್ರ್ಯವನ್ನು ತರುತ್ತೆ ಅನ್ನೋ ನಂಬಿಕೆ ಇದೆ ನಾವು ಮುಖ ಲಕ್ಷಣವನ್ನು ಗಣನೆಗೆ ತೆಗೆದುಕೊಂಡು ಹಲವಾರು ರೀತಿಯ ಲಕ್ಷಣಗಳು ಗೋಚರವಾಗುತ್ತವೆ ಅಂತ ಮುಖ ಲಕ್ಷಣಗಳಲ್ಲಿ ಲಕ್ಷ್ಮಿಯ ಕಳೆ ಮುಖ ಲಕ್ಷಣಗಳು ಹೇಗಿದ್ದಾಳೆ ಅನ್ನೋದನ್ನ ಇವತ್ತು ಹೇಳ್ತೀವಿ ಕೇಳಿ ಹೀಗೆ ಲಕ್ಷ್ಮಿ ಕಳೆ ಇರುವಂತಹ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದರೆ ಆ ಮನೆಗೆ ಸಾಕ್ಷಾತ್ ಲಕ್ಷ್ಮಿಯ ಬಂದಂತೆ ಆಗೋಗುತ್ತೆ ಲಕ್ಷ್ಮಿಯ ಕಳೆ ಇರುವಂತಹ ಹೆಣ್ಣಿನ ಲಕ್ಷಣ ಹೇಗಿರುತ್ತವೆ ಅಂತಾರೆ ಹಣೆ ಯತ್ತರ ವಾಗಿರುತ್ತೆ ಕೆಂಪು ಛಾಯೆ ನಾಸಿಕ ಮೊಗು ಹಾಗೂ ಗರುಡ ನಯನೆ ಇರುತ್ತೆ ಹಣೆಯ ಭಾಗ ಸ್ವಲ್ಪ ಎತ್ತರದಿಂದ ಕೂಡಿದ್ದು ಉಬ್ಬುಗಳು ದಪ್ಪವಾಗಿ ಬಹಳನೇ ಕಪ್ಪಾಗಿರುತ್ತವೆ ನಾಸಿಕ ಲಕ್ಷಣ
ಎರಡನೆಯ ಅಂತಂದ್ರೆ ಬಹಳ ತೀಕ್ಷ್ಣವಾದ ಅಂತ ಬುದ್ದಿ ಆ ಹೆಣ್ಣು ಹೊಂದಿರುತ್ತಾಳೆ ಕೋಲುಮುಖ ಹೊಂದಿರುತ್ತಾಳೆ ಕೆಂಪು ಛಾಯಿಯ ಶುಕ್ರಣ ವರ್ಣ ಆಕೆಯತ್ತ ಆಗಿರುತ್ತೆ ಆಭರಣ ಪ್ರಿಯೆ ಹಾಗೂ ಸೌಂದರ್ಯಪ್ರಿಯ ಆಗಿರುತ್ತಾಳೆ ಇನ್ನು ಲಕ್ಷ್ಮಿ ಅಂಶ ಇರುವಂತಹ ಸ್ತ್ರೀಗೆ ಅವಳಿಗೆ ಅರಿವಿಲ್ಲದೆ ಅವಳು ಆದ್ಯಾತ್ಮದ ಕಲೆಗೆ ವಾಲ್ ತಾಳೆ ಹರಿಶಿಣ ಕುಂಕುಮ ಹಸಿರು ಬಳೆ ಹಣೆಯಲ್ಲಿ ಕೆಂಪು ತಿಲಕ ದೇವರ ಪೂಜೆಯನ್ನು ಯಾವಾಗಲೂ ಇಷ್ಟಪಡುತ್ತಾಳೆ ಸಾತ್ವಿಕ ಗುಣಗಳನ್ನು ಹೊಂದಿರುತ್ತಾರೆ ಅವಳಿಗೆ ಗೊತ್ತಿಲ್ಲದೇ ಯಾವಾಗ ಸದಾಚಾರ ಪರಿವರ್ತನೆ ಅರ್ಥ ಇರುತ್ತೆ ಹಣೆಗೆ ಹಚ್ಚಿದ ಕುಂಕುಮ ಹಾಗೂ ಕೆನ್ನೆಗೆ ಹಚ್ಚಿದಂತಾ ಅರಿಸಿನ ಲಕ್ಷಣವಾಗಿ ಕಾಣುತ್ತೆ ಹಾಗೂ ಮಾಡಿದಂತಾಗುವುದು ಹಸಿರುಬಳೆ ಗಳು ಶೋಭೆ ತರುತ್ತವೆ ಇಂತಹ ಲಕ್ಷಣಗಳನ್ನು ಹೊಂದಿರುವಂತಹ ಹೆಣ್ಣು ಪದ್ಮಿನಿ ಜಾತಿಯ ಸ್ತ್ರೀಯು ಇರುತ್ತಾಳೆ ಅವಳಿಗೆ ಮನೆ ಗಂಡ ಮಕ್ಕಳು ದೇವರ ಪೂಜೆಯನ್ನು ಮಾಡುತ್ತಾ ನಾಲ್ಕು ಚೌಕಟ್ಟನ್ನು ಹೊಂದಿರುತ್ತಾಳೆ ಇಂತಹ ಲಕ್ಷ್ಮಿಯ ಕಳೆಗುಂದಿದ್ದ ಕಂತ ಹೆಣ್ಣು ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿ ನೆಲೆಸಿರುತ್ತಾಳೆ
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ಲೈಕ್ ಮಾಡಿ ಶೇರ್ ಮಾಡಿ