Horoscope: 5 ಶತಮಾನಗಳ ನಂತರ ಶುರುವಾಗುತ್ತಿದೆ ಕೇದಾರ ರಾಜಯೋಗ! ಈ ರಾಶಿಯವರ ಬದುಕಲ್ಲಿ ಆರ್ಥಿಕ ಲಾಭ ಫಿಕ್ಸ್!

0 13

Horoscope: ಬುಧ ಮತ್ತು ಶುಕ್ರ ಈ ಎರಡು ಗ್ರಹಗಳ ಸಂಯೋಗದ ವೇಳೆ ಕೇದಾರ ರಾಜಯೋಗ ಸೃಷ್ಟಿಯಾಗಿದೆ. ಈ ಯೋಗವು ಬಹಳ ವಿಶೇಷವಾದ ಯೋಗ ಆಗಿದ್ದು, 5 ಶತಮಾನಗಳ ಬಳಿಕ ಕೇದಾರ ರಾಜಯೋಗ ಈಗ ಸೃಷ್ಟಿಯಾಗಿದ್ದು, ಇದರಿಂದ ಕೆಲವು ರಾಶಿಗಳ ಬದುಕಿನಲ್ಲಿ ಆರ್ಥಿಕವಾಗಿ ಲಾಭವಾಗಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಕೇದಾರ ರಾಜಯೋಗದಿಂದ ನೀವು ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಕೂಡ ಹೆಚ್ಚಿನ ಯಶಸ್ಸು ಪಡೆಯುತ್ತೀರಿ. ಆದಾಯಕ್ಕೆ ಹೆಚ್ಚಿನ ಮಾರ್ಗಗಳು ತೆರೆಯಲಿದೆ. ನಿಮ್ಮ ಆದಾಯ ಜಾಸ್ತಿಯಾಗಲಿದೆ. ಹೊಸದಾಗಿ ಕೆಲಸ ಶುರು ಮಾಡಿದರೆ, ಯಶಸ್ಸು ನಿಮ್ಮದೇ ಆಗಿರುತ್ತದೆ. ಈ ವೇಳೆ ನಿಮ್ಮ ಆಸೆಗಳು ನೆರವೇರುತ್ತದೆ. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯುತ್ತೀರಿ.

ಮಿಥುನ ರಾಶಿ :- ಕೇದಾರ ರಾಜಯೋಗದಿಂದ ನಿಮ್ಮ ಬ್ಯುಸಿನೆಸ್ ನಲ್ಲಿ ಲಾಭ ಜಾಸ್ತಿಯಾಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಲವ್ ಮಾಡುತ್ತಿರುವವರ ಮದುವೆ ಫಿಕ್ಸ್ ಆಗಬಹುದು. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯ. ಈ ವೇಳೆ ನಿಮ್ಮ ಆಸೆಗಳು ನೆರವೇರುತ್ತದೆ. ಹೊಸ ಕೆಲಸದಲ್ಲಿ ಯಶಸ್ಸು ನಿಮ್ಮದೇ..

ತುಲಾ ರಾಶಿ :- ಕೇದಾರ ರಾಜಯೋಗದ ಕಾರಣ ಈ ರಾಶಿಯವರಿಗೆ ಹೆಚ್ಚು ಅನುಕೂಲ ಸಿಗಲಿದ್ದು, ಈ ವೇಳೆ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಕ್ರೀಡೆ ಅಥವಾ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ರಾಜಕೀಯದಲ್ಲಿ ಇರುವವರಿಗೆ ಒಳ್ಳೆಯ ಸ್ಥಾನ ಸಿಗುತ್ತದೆ. ಈ ವೇಳೆ ನಿಮಗೆ ಧನಲಾಭ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ. ಮದುವೆ ತಯಾರಿ ಶುರುವಾಗಬಹುದು. ಕೆಲಸ ಇಲ್ಲದೇ ಇರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

Leave A Reply

Your email address will not be published.