Horoscope: ಅಮಾವಾಸ್ಯೆ ದಿವಸ ರೂಪುಗೊಂಡಿದೆ 5 ಶುಭಯೋಗಗಳು! ಈ 5 ರಾಶಿಗಳ ಮೇಲೆ ಲಕ್ಷ್ಮೀಕೃಪೆ!

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಯೋಗಗಳಿಗೆ ಅದರದ್ದೇ ಆದ ಮಹತ್ವವಿದೆ. ಯೋಗಗಳ ಶುಭ ಪರಿಣಾಮದಿಂದ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿದೆ. ಇದೀಗ ಅಮಾವಾಸ್ಯೆ ವೇಳೆ ನಆದಿತ್ಯ ಮಂಗಲ ಯೋಗ, ಬುಧಾದಿತ್ಯ ಯೋಗ, ಚತುರ್ಗ್ರಾಹಿ ಯೋಗ, ಮಹಾಲಕ್ಷ್ಮಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಈ 5 ಯೋಗಗಳು ರೂಪುಗೊಂಡಿದ್ದು, ಈ ಯೋಗಗಳ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಇರಲಿದೆ. ಆದರೆ ಈ 5 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ: ದೇವರಿಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತೀರಿ, ಹಿರಿಯರ ಆಸ್ತಿಯಿಂದ ಲಾಭ ಸಿಗುತ್ತದೆ. ಕೀರ್ತಿ ಪ್ರತಿಷ್ಟೆ 4 ಪಟ್ಟು ಜಾಸ್ತಿಯಾಗುತ್ತದೆ. ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ.

ಮೇಷ ರಾಶಿ :- ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ. ನಿಮ್ಮ ದಾರಿಯಲ್ಲಿ ಏಳಿಗೆ ಇರಲಿದೆ. ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರಭಾವ ಜಾಸ್ತಿಯಾಗುತ್ತದೆ.

ಮಕರ ರಾಶಿ :- ಸರ್ಕಾರದ ವಿಷಯದಲ್ಲಿ ಲಾಭ ನಿಮ್ಮದೇ. ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭವಾಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಆರೋಗ್ಯ ಮೊದಲಿಗಿಂತ ಚೆನ್ನಾಗಿರುತ್ತದೆ.

ಕರ್ಕಾಟಕ ರಾಶಿ :- ಬ್ಯುಸಿನೆಸ್ ಮಾಡುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಜೊತೆಗೆ ಲಾಭವು ಹೆಚ್ಚಾಗುತ್ತದೆ. ಈ ಸಮಯ ನಿಮ್ಮ ಲವ್ ಲೈಫ್ ತೆ ಕೂಡ ಒಳ್ಳೆಯದು. ರೊಮ್ಯಾಂಟಿಕ್ ಲವ್ ಲೈಫ್ ಎಂಜಾಯ್ ಮಾಡುತ್ತೀರಿ.

ಕನ್ಯಾ ರಾಶಿ :- ಈ ವೇಳೆ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಮಕ್ಕಳಿಂದ ಖುಷಿ ಸುದ್ದಿ ಕೇಳಿ ಬರುತ್ತದೆ. ವೃತ್ತಿಯಲ್ಲಿ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಮೊದಲಿಗಿಂತ ಚೆನ್ನಾಗಿರುತ್ತೀರಿ.

Leave a Comment