Horoscope: ಬುಧನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಅದೃಷ್ಟ ಶುರು, ಯಾವ್ಯಾವ ರಾಶಿ ಗೊತ್ತಾ?

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧದೇವನಿಗೆ ವಿಶೇಷ ಸ್ಥಾನವಿದೆ. ಬುಧ ಗ್ರಹವನ್ನು ಎಲ್ಲಾ ಗ್ರಹಗಳ ರಾಜಕುಮಾರ ಎಂದು ಕೂಡ ಕರೆಯುತ್ತಾರೆ. ಬುಧನ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಹಾರ ಬೀರುತ್ತದೆ. ಬುಧದೇವನು ಒಬ್ಬ ವ್ಯಕ್ತಿಯ ಕೆಲಸ, ಬ್ಯುಸಿನೆಸ್, ಆದಾಯ, ಕಂಪ್ಯೂಟರ್, ಈ ಕ್ಷೇತ್ರಗಳ ಮೇಲೆ ಬುಧನ ಪರಿಣಾಮ ಬೀರುತ್ತದೆ. ನವೆಂಬರ್ ನಲ್ಲಿ ಬುಧನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಿ, ಹಿಂದಿನ ವಾರದಿಂದ ಹಿಮ್ಮುಖ ಚಲನೆ ಶುರು ಮಾಡಿ, ಈಗ ಧನು ರಾಶಿಗೆ ಪ್ರವೇಶ ಮಾಡಿದ್ದಾನೆ.

ಬುಧದೇವನು ಈಗ ಅಸ್ತಮಿಸಿದ್ದಾನೆ, ಸೂರ್ಯನಿಗೆ ಹತ್ತಿರ ಆಗುವ ವೇಳೆ ಅಸ್ತಮಿಸಿದ್ದು, ಡಿಸೆಂಬರ್ 27ರಂದು ಮತ್ತೆ ಬುಧದೇವ ಉದಯಿಸಲಿದ್ದಾನೆ. ಬುಧನ ಈ ಸ್ಥಾನ ಬದಲಾವಣೆ 8 ರಾಶಿಗಳ ಮೇಲೆ ವಿಶೇಷ ಪ್ರಯೋಜನ ಬೀರುತ್ತದೆ. ಅವರುಗಳಿವೆ ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ ಎಲ್ಲದರಲ್ಲಿ ಏಳಿಗೆ ಇರುತ್ತದೆ. ಈ ವೇಳೆ ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ. ಕೆಲಸಕ್ಕಾಗಿ ಟ್ರೈ ಮಾಡುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ಅದೃಷ್ಟ ಪಡೆಯುವ ಆ ರಾಶಿಗಳು ಯುವುವು ಎಂದರೆ, ಮೇಷ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿ. ಈ ಬದಲಾವಣೆ ಇಂದ 2 ರಾಶಿಗಳಿಗೆ ಮಿಶ್ರಫಲ ಸಿಗಲಿದೆ.ಅವು ಕರ್ಕಾಟಕ ರಾಶಿ ಮತ್ತು ಕನ್ಯಾ ರಾಶಿಗಳಿಗೆ ಮಿಶ್ರ ಫಲ ಸಿಗುತ್ತದೆ. ಈ ವೇಳೆ ನಿಮ್ಮ ಆರೋಗ್ಯಕ್ಕೆ ಸಮಸ್ಯೆಗಳು ಉಂಟಾಗಬಹುದು. ಆದರೆ ಶುರು ಮಾಡುವ ಹೊಸ ಕೆಲಸದಲ್ಲಿ ಯಶಸ್ಸು ನಿಮ್ಮದೇ.

ವೃಷಭ ರಾಶಿ ಮತ್ತು ಮಕರ ರಾಶಿ ಈ ಎರಡು ರಾಶಿಗಳಿಗೆ ಅಶುಭ ಸಮಯ ಎಂದು ಹೇಳಬಹುದು. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುವುದಿಲ್ಲ. ಹೂಡಿಕೆ ಇಂದ ಲಾಸ್ ಆಗುತ್ತದೆ. ಕೆಲಸ ಮಾಡುತ್ತಿರುವವರು ಬದಲಾಯಿಸುವ ಹಾಗೆ ಆಗಬಹುದು. ಹಾಗಾಗಿ ಎಲ್ಲಾ ರಾಶಿಗಳು ಹುಷಾರಾಗಿರಿ.

Leave a Comment