Horoscope: ವರ್ಷಾಂತ್ಯಕ್ಕೆ ಬುಧನ ನೇರ ಚಲನೆ! ಈ ರಾಶಿಗಳಿಗೆ ಅದೃಷ್ಟ ಶುರು!

Written by Pooja Siddaraj

Published on:

Horoscope: ಬುಧಗ್ರಹವನ್ನು ಎಲ್ಲಾ ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಬುಧಗ್ರಹನು ಯಾರ ರಾಶಿಯಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ ಆ ರಾಶಿಯವರು ಸದಾ ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆ. ಇದೀಗ ಬುಧನು ಧನು ರಾಶಿಯಲ್ಲಿದ್ದು, ಡಿಸೆಂಬರ್ 28ರಂದು ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಜನವರಿ 2ರಂದು ಮತ್ತೆ ಮಾರ್ಗ ಬದಲಾವಣೆ ಆಗಲಿದೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಶುರುವಾಗಲಿದ್ದು, ಆ 3 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಉದ್ಯೋಗದಲ್ಲಿ ಏಳಿಗೆ ಇರುತ್ತದೆ. ಇದು ನಿಮ್ಮ ಆಸೆಗಳು ನಿಜವಾಗುವ ಸಮಯ, ದಿಢೀರ್ ಧನಲಾಭವಾಗುತ್ತದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ನೆರವೇರುತ್ತದೆ..

ವೃಶ್ಚಿಕ ರಾಶಿ :- ಈ ವೇಳೆ ನಿಮ್ಮ ಬ್ಯುಸಿನೆಸ್ ವೃದ್ಧಿಯಾಗುತ್ತದೆ. ಆದರೆ ಮಿಶ್ರ ಫಲಗಳನ್ನು ಅನುಭವಿಸುತ್ತೀರಿ. ಹೊಸ ಕೆಲಸ ಶುರು ಮಾಡಲು ಇದು ಸೂಕ್ತ ಸಮಯ. ಕೆಲಸ ಮಾಡುತ್ತಿರುವವರಿಗೆ ಇದು ಅನುಕೂಲ ನೀಡುವ ಸಮಯ, ಈ ವೇಳೆ ನಿಮ್ಮ ಉದ್ಯೋಗ ಅದ್ಭುತವಾಗಿರುತ್ತದೆ..

ಮಕರ ರಾಶಿ :- ಎಲ್ಲಾ ಕೆಲಸಗಳಲ್ಲಿ ಅದೃಷ್ಟ ನಿಮ್ಮದಾಗುತ್ತದೆ. ಈ ವೇಳೆ ನಿಮಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭವಾಗುತ್ತದೆ. ಈ ಸಮಯದಲ್ಲಿ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ.

Leave a Comment