Horoscope: ಈ ರಾಶಿಯ ಜನರು ಏನೇ ಮಾಡಿದ್ರು ಸಿಗುತ್ತೆ ಯಶಸ್ಸು, ಬುಧನ ಆಶೀರ್ವಾದ ಸದಾ ಇವರ ಮೇಲೆ!

0 15

Horoscope: ಬುಧನಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬುಧನ ಸ್ಥಾನ ಒಳ್ಳೆಯ ಕಡೆ ಇದ್ದರೆ ಅವರಿಗೆ ಬದುಕಿನಲ್ಲಿ ವಿಶೇಷ ಯಶಸ್ಸು ಸಿಗುತ್ತದೆ. ಇವರು ಏಳಿಗೆ ಕಾಣುತ್ತಾರೆ, ಮಾತಿನ ಮೂಲಕವೇ ಎಲ್ಲವನ್ನು ಗೆಲ್ಲುತ್ತಾರೆ. ಇವರು ಬುದ್ಧಿವಂತರು ಆಗಿರುತ್ತಾರೆ. ಹಾಗಿದ್ದಲ್ಲಿ ಬುಧನ ಆಶೀರ್ವಾದ ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಬುಧನ ಸ್ಥಾನ ಬದಲಾವಣೆ ಇಂದ ನಿಮಗೆ ಮಂಗಳಕರ ಫಲ ಸಿಗುತ್ತದೆ. ಈ ರಾಶಿಗೆ ಬುಧನೇ ಅಧಿಪತಿ, ಈ ಸಮಯದಲ್ಲಿ ನೀವು ಆಸ್ತಿ ಮತ್ತು ವಾಹನ ಖರೀದಿ ಮಾಡಬಹುದು. ಮದುವೆ ಆಗಿರುವವರಿಗೆ ಇದು ಒಳ್ಳೆಯ ಸಮಯ ಆಗಿರುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರುತ್ತದೆ..

ಕನ್ಯಾ ರಾಶಿ :- ಪೂರ್ವಜರ ಆಸ್ತಿಯ ಲಾಭ ನಿಮಗೆ ಸಿಗುತ್ತದೆ. ಈ ವೇಳೆ ನೀವು ಹೊಸದಾಗಿ ಆಸ್ತಿ ಅಥವಾ ವಾಹನ ಖರೀದಿ ಮಾಡುವ ಅವಕಾಶ ಸಿಗಬಹುದು. ಮನೆಗೆ ಕೆಲವು ಬೆಲೆ ಬಾಳುವ ವಸ್ತುಗಳನ್ನು ತರಲು ಹಣ ಖರ್ಚು ಮಾಡುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.

ಧನು ರಾಶಿ :- ಈ ವೇಳೆ ನಿಮಗೆ ಹೆಚ್ಚು ಲಾಭ ಸಿಗುತ್ತದೆ. ನಿಮ್ಮ ವ್ಯಕ್ತಿತ್ವ ಉತ್ತಮವಾಗುತ್ತದೆ. ಹಿರಿಯರ ಆಸ್ತಿಯಿಂದ ಲಾಭ ಪಡೆಯುತ್ತಾರೆ. ನಿರೀಕ್ಷೆ ಮಾಡಿರದ ಆಸ್ತಿ ನಿಮ್ಮ ಕೈಸೇರುತ್ತದೆ. ನಿಮ್ಮ ಆಸೆಗಳು ಈಡೇರುತ್ತದೆ. ಹಣಕಾಸಿನ ಲಾಭವಾಗುತ್ತದೆ.

Leave A Reply

Your email address will not be published.