Horoscope: ಗಜಕೇಸರಿ ರಾಜಯೋಗದಿಂದ 3 ರಾಶಿಗಳ ಅದೃಷ್ಟ ಬದಲು, ಇನ್ಮುಂದೆ ನೀವೇ ಕಿಂಗ್

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಚಂದ್ರ ಮತ್ತು ಗುರು ಗ್ರಹಗಳ ಸಂಯೋಗದಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ. ಆಕ್ಟೊಬರ್ 28ನೇ ತಾರೀಕು ಚಂದ್ರನ ಪ್ರವೇಶ ಮೇಷ ರಾಶಿಯಲ್ಲಿ ನಡೆಯಲಿದೆ, ಈ ರಾಜಯೋಗದ ವಿಶೇಷ ಪರಿಣಾಮ 3 ರಾಶಿಗಳ ಮೇಲೆ ಬೀರಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಗಜಕೇಸರಿ ರಾಜಯೋಗವು ನಿಮಗೆ ಹಣಕಾಸಿನ ವಿಚಾರದಲ್ಲಿ ಏಳಿಗೆ ನೀಡುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿ ಆಗುತ್ತದೆ., ಆದಾಯದ ಮೂಲ ಕೂಡ ಜಾಸ್ತಿಯಾಗುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಮನೆಯವರ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ.

ಕರ್ಕಾಟಕ ರಾಶಿ :- ಗಜಕೇಸರಿ ರಾಜಯೋಗದಿಂದ ನಿಮ್ಮ ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕೆಲಸದಲ್ಲಿ ಹೊಸ ಕಾಂಟ್ರ್ಯಾಕ್ಟ್ ಗಳನ್ನು ಪಡೆಯುತ್ತೀರಿ. ನಿಮ್ಮ ಬ್ಯುಸಿನೆಸ್ ವಿಸ್ತರಣೆ ಆಗುತ್ತದೆ. ಕೆಲಸ ಬದಲಾಯಿಸಬೇಕು ಎಂದುಕೊಂಡಿರುವವರಿಗೆ ಹೊಸ ಆಫರ್ ಸಿಗುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗುತ್ತದೆ.

ಮೇಷ ರಾಶಿ :- ಗಜಕೇಸರಿ ರಾಜಯೋಗದ ಕಾರಣ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ರಾಜಯೋಗದಿಂದ ನಿಮ್ಮ ಮನೆಯಲ್ಲಿ ಐಶ್ವರ್ಯ ಮತ್ತು ಸಮೃದ್ಧಿ ಮತ್ತು ಅದೃಷ್ಟ ಎಲ್ಲವು ನಿಮಗೆ ಸಿಗುತ್ತದೆ. ಎಲ್ಲಾ ಯೋಜನೆಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಮಕ್ಕಳಿಂದ ಶುಭ ಸುದ್ದಿ ಪಡೆಯುತ್ತೀರಿ.

Leave a Comment