Horoscope: ಕೆಲವೇ ದಿನಗಳಲ್ಲಿ ರೂಪುಗೊಳ್ಳಲಿದೆ ಗಜಲಕ್ಷ್ಮೀ ರಾಜಯೋಗ! ಈ ಮೂರು ರಾಶಿಗಳಿಗೆ ಹಣದ ಹೊಳೆಯೇ ಹರಿಯಲಿದೆ

0 18

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಜಯೋಗಗಳು ರೂಪುಗೊಂಡರೆ, ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಎಂದರೆ ತಪ್ಪಲ್ಲ. ಪ್ರಸ್ತುತ ಗುರುದೇವ ಮೇಷ ರಾಶಿಯಲ್ಲಿ ನೆಲೆಸಿದ್ದಾನೆ, ಏಪ್ರಿಲ್ 24ರಂದು ಪ್ರಬಲಶಾಲಿ ಆಗಿರುವ ಶುಕ್ರನು ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ..ಮೇಷ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗ ನಡೆದಾಗ, ಗಜಲಕ್ಷ್ಮೀ ರಾಜಯೋಗ ರೂಪುಗೊಳ್ಳಲಿದ್ದು, ಈ ಯೋಗದ ವಿಶೇಷ ಪರಿಣಾಮ ಬೀರುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮೇಷ ರಾಶಿಯಲ್ಲಿ ಗಜಲಕ್ಷ್ಮೀ ರಾಜಯೋಗದ ಪರಿಣಾಮ ಒಳ್ಳೆಯ ಫಲಗಳನ್ನು ತರಲಿದೆ. ಈ ವೇಳೆ ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಹಾಗೂ ಕೆಲಸದಲ್ಲಿ ಏಳಿಗೆ ಕಾಣುತ್ತೀರಿ.

ಮಿಥುನ ರಾಶಿ :- ಈ ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗದ ಪರಿಣಾಮ ಈ ರಾಶಿಯವರಿಗೆ ದಿಢೀರ್ ಹಣಕಾಸಿನ ಪ್ರಯೋಜನ ತಂದುಕೊಡಲಿದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.

ಕರ್ಕಾಟಕ ರಾಶಿ :- ಗಜಲಕ್ಷ್ಮೀ ರಾಜಯೋಗ ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಸಿಗುವುದರ ಜೊತೆಗೆ, ಹೊಸ ಕೆಲಸ ಶುರು ಮಾಡಲು ಇದು ಸರಿಯಾದ ಸಮಯ ಆಗಿರುತ್ತದೆ.

Leave A Reply

Your email address will not be published.