Horoscope: 2024ರಲ್ಲಿ ಶುರುವಾಗಲಿದೆ ನವಪಪಂಚಮ ಯೋಗ, 8 ಮೂರು ರಾಶಿಗಳಿಗೆ ಹಣದ ಸುರಿಮಳೆ

Written by Pooja Siddaraj

Published on:

Horoscope: 2024ರ ಹೊಸ ವರ್ಷ ಶುರುವಾಗುವುದಕ್ಕೆ ಉಳಿದಿರುವುದು ಇನ್ನು ಕೆಲವು ದಿನಗಳು ಮಾತ್ರ, ಹೊಸ ವರ್ಷದಲ್ಲಿ ಕೆಲವು ಪ್ರಮುಖ ಗ್ರಹಗಳ ಬದಲಾವಣೆ ಆಗುವ ಕಾರಣ ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ದುಷ್ಟ ಗ್ರಹವಾದ ಕೇತು ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದು, 2024ರ ವರ್ಷಾಂತ್ಯದಲ್ಲಿ ಗುರು ಕೂಡ ಇದೇ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ 3 ರಾಶಿಗಳ ಅದೃಷ್ಟ ಸಂಪೂರ್ಣವಾಗಿ ಬದಲಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಹೊಸ ವರ್ಷ ಈ ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ವೇಳೆ ನೀವು ಶುರು ಮಾಡುವ ಎಲ್ಲಾ ಕೆಲಸ ಯಶಸ್ವಿಯಾಗಿ ನಡೆಯುತ್ತದೆ. ಈ ವೇಳೆ ಮನೆ ಖರೀದಿ ಮಾಡುವ ಅವಕಾಶವಿದೆ. ಹಣಕಾಸಿನ ಸಮಸ್ಯೆ ಅನುಭವಿಸುತ್ತಿರುವವರಿಗೆ ಈ ಬದಲಾವಣೆ ಇಂದ ಆದಾಯದ ಹೊಸ ಮೂಲ ಸೃಷ್ಟಿಯಾಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ, ಕಷ್ಟಪಟ್ಟವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

ಸಿಂಹ ರಾಶಿ :- ನವಪಂಚಮ ಯೋಗ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಹೆಚ್ಚಿನ ಲಾಭ ಪಡೆಯುತ್ತೀರಿ. ಅರ್ಧಕ್ಕೆ ನಿಂತಿರುವ ಹಳೆಯ ಕೆಲಸಗಳು ಪೂರ್ತಿಯಾಗುತ್ತದೆ. ಎಲ್ಲಾ ಕೆಲಸವನ್ನು ಸುಲಭವಾಗಿ ಮಾಡುತ್ತೀರಿ. ಹಣಕಾಸಿನ ಲಾಭ ನಿಮ್ಮದಾಗುತ್ತದೆ.

ಕನ್ಯಾ ರಾಶಿ :- ನೀವು ಅಂದುಕೊಂಡಿದ್ದ ಎಲ್ಲಾ ಕೆಲಸಗಳು ನಡೆಯುತ್ತದೆ. ಇದರಿಂದ ಹೆಚ್ಚು ಅನುಕೂಲ ಸಿಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತದೆ. ಈ ವೇಳೆ ಆರೋಗ್ಯ ಸಮಸ್ಯೆಗಳು ಸರಿ ಹೋಗುತ್ತವೆ. ಇದರಿಂದ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

Leave a Comment