Horoscope: ಗುರು ಶುಕ್ರರ ಸಂಯೋಗ 4 ರಾಶಿಗಳಿಗೆ ಭಾರೀ ಅದೃಷ್ಟ! ಇನ್ಮುಂದೆ ನಿಮ್ಮನ್ನ ತಡೆಯೋರು ಯಾರಿಲ್ಲ!

0 14

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಮತ್ತು ಶುಕ್ರ ಇಬ್ಬರಿಗೂ ಕೂಡ ವಿಶೇಷ ಸ್ಥಾನವಿದೆ. ಗುರುದೇವನನ್ನು ದೇವತೆಗಳ ಅಧಿಪತಿ ಎಂದು ಕರೆಯುತ್ತಾರೆ, ಶುಕ್ರದೇವನನ್ನು ಅಸುರರ ಅಧಿಪತಿ ಎಂದು ಕರೆಯುತ್ತಾರೆ. ಇವರಿಬ್ಬರ ಸಂಯೋಗ ಮೇಷ ರಾಶಿಯಲ್ಲಿ ನಡೆಯಲಿದ್ದು, 4 ರಾಶಿಗಳಿಗೆ ಇದರ ಶುಭಫಲ ಸಿಗಲಿದೆ. ಆ ರಾಶಿಗಳು ಯಾವುವು? ಅವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಧನು ರಾಶಿ :- ಗುರು ಶುಕ್ರರ ಸಂಯೋಗ ಈ ರಾಶಿಯ 5ನೇ ಮನೆಯಲ್ಲಿ ನಡೆಯಲಿದೆ. ಈ ವೇಳೆ ದಿಢೀರ್ ಧನಲಾಭ ಪಡೆಯುತ್ತೀರಿ. ಇನ್ನು ಮಕ್ಕಳಾಗದೆ ಇರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಲವ್ ಸಕ್ಸಸ್ ಆಗುತ್ತದೆ, ನಿಮಗೆ ಹೆಸರು ಗೌರವ ಸಿಗುತ್ತದೆ. ಈ ವೇಳೆ ಮಠಾಧಿಪತಿಗಳಿಗೆ ಶುಭ ಸಮಯ.

ಮಿಥುನ ರಾಶಿ :- ಗುರು ಶುಕ್ರರ ಸಂಯೋಗದಿಂದ ಈ ವೇಳೆ ನಿಮಗೆ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ನಿಮ್ಮ ಲವ್ ಲೈಫ್ ಸಕ್ಸಸ್ ಆಗುತ್ತದೆ. ಮನೆಯವರ ಜೊತೆಗೆ ಸಮಯ ಕಳೆಯುತ್ತೀರಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ.

ಕರ್ಕಾಟಕ ರಾಶಿ :- ಗುರು ಶುಕ್ರರ ಸಂಯೋಗ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನಿಮ್ಮದೇ ಆಗಿರುತ್ತದೆ..ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಸೂಕ್ತ ಸಮಯ. ನಿಮ್ಮ ಕೆಲಸದಿಂದ ಎಲ್ಲರಿಗೂ ನಿಮ್ಮ ಮೇಲೆ ಇರುವ ಗೌರವ ಜಾಸ್ತಿಯಾಗುತ್ತದೆ. ನಿಮ್ಮ ಗೌರವ ಜಾಸ್ತಿಯಾಗುತ್ತದೆ.

ಮೇಷ ರಾಶಿ :- ಈ ರಾಶಿಯಲ್ಲೇ ಗುರು ಮತ್ತು ಶುಕ್ರರ ಸಂಯೋಗ ನಡೆಯಲಿದೆ, ಹಾಗಾಗಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಪ್ರತಿಷ್ಠೆ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ. ಆಫೀಸ್ ನಲ್ಲಿ ಜವಾಬ್ದಾರಿ ಜಾಸ್ತಿಯಾಗುತ್ತದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

Leave A Reply

Your email address will not be published.