Horoscope: 12 ವರ್ಷಗಳ ನಂತರ ಗುರು ಶುಕ್ರರ ಸಮಾಗಮ, ಹೊಸ ವರ್ಷದಲ್ಲಿ 3 ರಾಶಿಗಳಿಗೆ ಹಣದ ಮಳೆ!

0 16

Horoscope: ಗುರು ಮತ್ತು ಶುಕ್ರ ಈ ಎರಡು ಗ್ರಹಗಳಿಗೆ ತಮ್ಮದೇ ಆದ ಗುಣ ಲಕ್ಷಣವಿದೆ. ಗುರು ದೇವನನ್ನು ದೇವರ ಗುರು ಎಂದರೆ, ಶುಕ್ರನನ್ನು ರಾಕ್ಷಸರ ಗುರು ಎಂದು ಕರೆಯುತ್ತಾರೆ. ಶುಕ್ರದೇವನು ಪ್ರೀತಿ ಹಾಗೂ ಐಶ್ವರ್ಯ, ಸಮೃದ್ಧಿಗೆ ಅಧಿಪತಿ, ಇನ್ನು ಗುರುದೇವ ಮದುವೇಜ್ ಮಕ್ಕಳು ಇವುಗಳಿಗೆ ಅಧಿಪತಿ. ಮುಂದಿನ ಹೊಸ ವರ್ಷಕ್ಕೆ ಶುಕ್ರದೇವ ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಗುರು ಈಗಾಗಲೇ ಮೇಷ ರಾಶಿಯಲ್ಲಿದ್ದಾನೆ. ಈ ಸಂಯೋಗದಿಂದ 3 ರಾಶಿಗಳಿಗೆ ಹಣ, ಅದೃಷ್ಟ ಸಿಗಲಿದ್ದು ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಸಿಂಹ ರಾಶಿ :- ಗುರು ಶುಕ್ರರಿಂದ ಮುಂದಿನ ವರ್ಷ ನಿಮಗೆ ಲಾಭ ಜಾಸ್ತಿ ಸಿಗುತ್ತದೆ. ನಿಮ್ಮ ಅದೃಷ್ಟ ಪ್ರಕಾಶಮಾನವಾಗಿ ಇರುತ್ತದೆ. ಮುಂದಿನ ವರ್ಷ ನಿಮ್ಮ ಕನಸುಗಳು ನನಸಾಗುತ್ತದೆ. ಇನ್ನು ಕೆಲಸ ಸಿಗದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ಮಿಥುನ ರಾಶಿ :- ಗುರು ಶುಕ್ರ ಸಂಯೋಗದಿಂದ ಇವರ ಅದೃಷ್ಟ ಹೆಚ್ಚಾಗಿ, ಆದಾಯ ಜಾಸ್ತಿಯಾಗುತ್ತದೆ. 2024ರಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ನಿಮ್ಮ ಬ್ಯುಸಿನೆಸ್ ವಿಸ್ತರಣೆ ಆಗುತ್ತದೆ. ಶೇರ್ ಮಾರ್ಕೆಟ್, ಬೆಟ್ಟಿಂಗ್, ಲಾಟರಿಯಲ್ಲಿ ಲಾಭ ಪಡೆಯುತ್ತೀರಿ.

ಕರ್ಕಾಟಕ ರಾಶಿ :- ಗುರು ಶುಕ್ರರ ಸಂಯೋಗ ಇವರಿಗೆ ಹೆಚ್ಚಿನ ಅನುಕೂಲ ತರುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಮುಂದಿನ ವರ್ಷ ನಿಮ್ಮ ಉದ್ಯೋಗ ತುಂಬಾ ಚೆನ್ನಾಗಿರುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸ ಇಲ್ಲದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

Leave A Reply

Your email address will not be published.