Horoscope: ಗುರುದೆಸೆಯಿಂದ ಈ ರಾಶಿಯವರಿಗೆ ಅದೃಷ್ಟ! 2025ರವರೆಗು ಇವರನ್ನ ತಡೆಯೋಕೆ ಆಗಲ್ಲ

Written by Pooja Siddaraj

Published on:

Horoscope: ಗುರುದೇವನ ಸ್ಥಾನ ಬದಲಾವಣೆ ರಾಜಯೋಗ ಸೃಷ್ಟಿ ಮಾಡುತ್ತದೆ. ಈ ಕಾರಣಕ್ಕೆ 2025ರವರೆಗು ಈ ರಾಶಿಯ ಜನರಿಗೆ ಯಾವುದೇ ಕಷ್ಟ ಬರುವುದಿಲ್ಲ. ಗುರುದೇವನೆ ಇವರ ಎಲ್ಲಾ ಕಷ್ಟಗಳ ಪರಿಹಾರ ಮಾಡುತ್ತಾನೆ. ಗುರುದೆಸೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇದ್ದರು ಕೂಡ, 5 ರಾಶಿಗಳಿಗೆ ವಿಶೇಷ ಅದೃಷ್ಟ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ವೇಳೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ನಿಮ್ಮ ಕೆಲಸಗಳು ತೊಂದರೆ ಇಲ್ಲದೆ ನಡೆಯುತ್ತದೆ. ಸೋಲು ಎನ್ನುವುದನ್ನೇ ನೀವು ನೋಡುವುದಿಲ್ಲ.

ವೃಷಭ ರಾಶಿ :- ಇವರಿಗೆ ಗುರುವಿನ ಆಶೀರ್ವಾದ ಸಿಗುತ್ತದೆ. ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲೂ ಯಶಸ್ಸು ಪಡೆಯುತ್ತಾರೆ. ಆಗಲ್ಲ ಎಂದುಕೊಂಡಿದ್ದ ಕೆಲಸಗಳು ಕೂಡ ನಡೆಯುತ್ತದೆ.

ಮಿಥುನ ರಾಶಿ :- ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಶುರುವಾಗುತ್ತದೆ. ಹೊಸದಾಗಿ ಉದ್ಯೋಗ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಈ ವೇಳೆ ನೀವು ಶುರುಮಾಡುವ ಕೆಲಸಕ್ಕೆ ಸೋಲು ಬರುವುದಿಲ್ಲ..

ಕರ್ಕಾಟಕ ರಾಶಿ :- ಈ ರಾಶಿಯ ಜನರ ಮೇಲೆ ಗುರುದೇವನ ಆಶೀರ್ವಾದ ಜಾಸ್ತಿಯೇ ಇರುತ್ತದೆ. ಎಲ್ಲಾ ಕೆಲಸಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಫಲಿತಾಂಶ ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಜೊತೆಗೆ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ.

Leave a Comment