Horoscope: ಹೊಸ ವರ್ಷಕ್ಕೆ ಗುರುದೇವ ಆಶೀರ್ವಾದ, ಈ ರಾಶಿಗಳ ಬದುಕೇ ಬಂಗಾರ

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುದೇವನಿಗೆ ವಿಶೇಷವಾದ ಮಹತ್ವವಿದೆ. ಜಾತಕದಲ್ಲಿ ಗುರುದೇವನ ಸ್ಥಾನ ಉತ್ತಮವಾಗಿದ್ದರೆ ಆ ವ್ಯಕ್ತಿಯ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ. ಗುರುದೇವ ಧನು ಮತ್ತು ಮೀನ ರಾಶಿಗೆ ಅಧಿಪತಿ ಎಂದು ಹೇಳುತ್ತಾರೆ. ಹೊಸ ವರ್ಷದ ವೇಳೆ ಗುರುದೇವನ ಸ್ಥಾನ ಬದಲಾವಣೆ ಆಗಲಿದ್ದು, ಅದರಿಂದ ಯಾವೆಲ್ಲಾ ರಾಶಿಗಳು ಅನುಕೂಲ ಪಡೆಯುತ್ತವೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಹೊಸ ವರ್ಷಕ್ಕೆ ಈ ರಾಶಿಯ 2ನೇ ಮನೆಯಲ್ಲಿ ಗುರು ನೆಲೆಸಿರುತ್ತಾನೆ. ವೃತ್ತಿಯಲ್ಲಿ ಇರುವವರಿಗೆ ಬಡ್ತಿ ಸಿಗುತ್ತದೆ, ಇನ್ನು ಕೆಲಸ ಸಿಗದೆ ಇರುವವರಿಗೆ ನಿಮಗೆ ಇಷ್ಟವಾದ ಕೆಲಸ ಸಿಗುತ್ತದೆ.

ಸಿಂಹ ರಾಶಿ :- ಹೊಸ ವರ್ಷದಲ್ಲಿ ಗುರುದೇವನಿಂದ ನಿಮಗೆ ಯಶಸ್ಸು ಸಿಗುತ್ತದೆ. ಈ ವೇಳೆ ನಿಮ್ಮಲ್ಲಿರುವ ಲೀಡರ್ಶಿಪ್ ಕ್ವಾಲಿಟಿ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ಉದ್ಯೋಗದಲ್ಲಿ ಯಶಸ್ಸು ಪಡೆಯುತ್ತದೆ.

ಧನು ರಾಶಿ :- 2024ರಲ್ಲಿ ಈ ರಾಶಿಯ 6ನೇ ಮನೆಯಲ್ಲಿ ಗುರು ಇರುತ್ತಾನೆ. ಈ ಕಾರಣಕ್ಕೆ ಇವರಿಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ಕುಂಭ ರಾಶಿ :- 2024ರಲ್ಲಿ ಗುರುವಿನ ಕೃಪೆಯಿಂದ ನಿಮ್ಮ ಬದುಕು ಚೆನ್ನಾಗಿರುತ್ತದೆ. ನೀವು ಆಸೆಪಟ್ಟಿದ್ದೆಲ್ಲವು ನಿನ್ನ ಕೈಸೇರುತ್ತದೆ..

Leave a Comment