Horoscope: ಹೊಸ ವರ್ಷದ ವೇಳೆಗೆ ಗುರುದೇವನ ನೇರನಡೆ ಶುರು, ಈ ರಾಶಿಗಳಿಗೆ ಇನ್ನು ಸೋಲೇ ಇಲ್ಲ

0 17

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುದೇವನಿಗೆ ವಿಶೇಷವಾದ ಸ್ಥಾನವಿದೆ. ಜಾತಕದಲ್ಲಿ ಗುರುದೇವನ ಸ್ಥಾನ ಚೆನ್ನಾಗಿದ್ದರೆ ಆ ವ್ಯಕ್ತಿಯ ಬದುಕು ಚೆನ್ನಾಗಿರುತ್ತದೆ. ಗುರುದೇವನ ಆಶೀರ್ವಾದ ಇದ್ದರೆ ಬದುಕಿನಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ಎಲ್ಲವೂ ಇರುತ್ತದೆ. ಹೊಸ ವರ್ಷ ಶುರುವಾಗುವ ವೇಳೆಗೆ ಅಂದರೆ ಡಿಸೆಂಬರ್ 31ರಂದು ಗುರುದೇವನು ನೇರನಡೆ ಶುರು ಮಾಡಲಿದ್ದಾನೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿದ್ದು, ಒಂದೂವರೆ ವರ್ಷಗಳ ಕಾಲ ಇವರನ್ನು ತಡೆಯಲು ಆಗಲ್ಲ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಹೊಸವರ್ಷದ ಬದಲಾವಣೆ ಇವರಿಗೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ತರುತ್ತದೆ.. ಐಟಿ ಕೆಲಸ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಅತ್ಯಂತ ಒಳ್ಳೆಯ ಸಮಯ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.

ಕರ್ಕಾಟಕ ರಾಶಿ :- ಗುರುದೇವನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೊಸ ವರ್ಷದ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ವೇಳೆ ನೀವು ಮನೆ ಅಥವಾ ವಾಹನ ಖರೀದಿ ಮಾಡುತ್ತೀರಿ. ನಿಮ್ಮ ಬದುಕಿನಲ್ಲಿ ಸಂತೋಷ ಇರುತ್ತದೆ.

ತುಲಾ ರಾಶಿ :- ಈ ರಾಶಿಯವರಿಗೆ 2024ರ ವರ್ಷ ಏಳಿಗೆ ತರುತ್ತದೆ. ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ.

ವೃಶ್ಚಿಕ ರಾಶಿ :- ಹೊಸವರ್ಷದಲ್ಲಿ ಗುರುವಿನ ಸ್ಥಾನ ಬದಲಾವಣೆ ನಿಮಗೆ ಹೊಸ ಆಶಯಗಳನ್ನು ತರುತ್ತದೆ. ಈ ವೇಳೆ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ. ನಿಮ್ಮ ಕನಸುಗಳು ನನಸಾಗುತ್ತದೆ.

Leave A Reply

Your email address will not be published.