Horoscope: ಕಾರ್ತಿಕ ಹುಣ್ಣಿಮೆಯ ದಿನವೇ ರೂಪುಗೊಳ್ಳುತ್ತಿದೆ ಮಹಾಧನ ಯೋಗ, ಈ ರಾಶಿಗಳಿಗೆ ಅದೃಷ್ಟ ಶುರು!

Written by Pooja Siddaraj

Published on:

Horoscope: ಕಾರ್ತಿಕ ಮಾಸಕ್ಕೆ ನಮ್ಮ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಈ ಹುಣ್ಣಿಮೆಯ ದಿನ ಜನರು ವಿಶೇಷವಾಗಿ ದಾನ ಧರ್ಮಗಳನ್ನು ಮಾಡುತ್ತಾರೆ. ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ವಿಶೇಷವಾದ ದಿನ ಮತ್ತೊಂದು ಮಹತ್ವದ ವಿಚಾರವು ನಡೆಯಲಿದೆ, ನವೆಂಬರ್ 27ರಂದು ಕಾರ್ತಿಕ ಹುಣ್ಣಿಮೆ ಆಗಿದ್ದು, ಈ ದಿನ ಬುಧ ಗ್ರಹವು ಧನು ರಾಶಿಗೆ ಪ್ರವೇಶ ಮಾಡಲಿದೆ, ಇದರಿಂದ ಮಹಾಧನ ಯೋಗ ರೂಪುಗೊಳ್ಳುತ್ತಿದ್ದು, ಮೂರು ರಾಶಿಯ ಜನರಿಗೆ ಅದೃಷ್ಟದ ಮಳೆಯನ್ನೇ ಹರಿಸಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮಹಾಧನ ಯೋಗ ಈ ರಾಶಿಯವರ ವಿಶೇಷತೆಯನ್ನು ಹೆಚ್ಚಿಸುತ್ತದೆ..ನಿಮಗೆ ಹೊರದೇಶಕ್ಕೆ ಹೋಗಿಬರುವ ಅವಕಾಶ ಸಿಗುತ್ತದೆ. ವೃತ್ತಿ ಮತ್ತು ಬ್ಯುಸಿನೆಸ್ ಎರಡರಲ್ಲಿ ಏಳಿಗೆ ಕಾಣುತ್ತೀರಿ.

ಮಿಥುನ ರಾಶಿ :- ಮಹಾಧನ ಯೋಗ ಈ ರಾಶಿಯವರ ಬದುಕಿನಲ್ಲಿ ಹೆಚ್ಚಿನ ಸಂತೋಷ ತಂದುಕೊಡುತ್ತದೆ. ಇವರಿಗೆ ಮನೆಯವರ ಸಪೋರ್ಟ್ ಸಿಗುತ್ತದೆ. ಇವರ ಜೀವನದಲ್ಲಿ ಅದ್ಧೂರಿತನ ಇರುತ್ತದೆ.

ಮಕರ ರಾಶಿ :- ಮಹಾಧನ ರಾಜಯೋಗವು ಈ ರಾಶಿಯವರಿಗೆ ಹೆಚ್ಚಿನ ಅನುಕೂಲಗಳನ್ನು ತಂದುಕೊಡುತ್ತದೆ..ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ. ದೇವರ ಮೇಲೆ ಆಸಕ್ತಿ ಇರಲಿದೆ.

Leave a Comment