Horoscope: ಕಾರ್ತಿಕ ಮಾಸದಲ್ಲಿ ಈ 3 ರಾಶಿಗಳಿಗೆ ಇನ್ನಿಲ್ಲದಷ್ಟು ಲಾಭ, ಲಕ್ಷ್ಮೀನಾರಾಯಣರ ಕೃಪೆ ಸದಾ ನಿಮ್ಮ ಮೇಲೆ

Written by Pooja Siddaraj

Published on:

Horoscope: ಕಾರ್ತಿಕ ಮಾಸ ಈಗಾಗಲೇ ಶುರುವಾಗಿದೆ, ಆಕ್ಟೊಬರ್ 19ರಿಂದ ಕಾರ್ತಿಕ ಮಾಸ ಶುರುವಾಗಿದೆ. ಈ ವೇಳೆ 4 ತಿಂಗಳ ನಂತರ ಮಲಗಿರುವ ಶ್ರೀಹರಿಯು ಎಚ್ಚರವಾಗುತ್ತಾನೆ ಎನ್ನುವ ನಂಬಿಕೆ ಇದೆ. ಈ ತಿಂಗಳು ನೀವು ತುಳಸಿ ಪೂಜೆ ಮಾಡಿದರೆ ನಿಮಗೆ ಹೆಚ್ಚಿನ ಅದೃಷ್ಟ ಇರುತ್ತದೆ. ಅದೇ ರೀತಿಯಲ್ಲಿ ಕಾರ್ತಿಕ ಮಾಸದಲ್ಲಿ ಗ್ರಹಗಳ ಸಂಚಾರ ಕೂಡ ಇರುವುದರಿಂದ ಈ ವೇಳೆ 3 ರಾಶಿಗಳ ಅದೃಷ್ಟ ಬದಲಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ವೇಳೆ ನೀವು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯುತ್ತೀರಿ. ಕೆಲಸದಲ್ಲಿದ್ದ ಸಮಸ್ಯೆಗಳು ಸರಿಹೋಗುತ್ತದೆ. ಬ್ಯುಸಿನೆಸ್ ಗಾಗಿ ನೀವು ಪ್ರಯಾಣ ಮಾಡಿದರೆ, ಲಾಭ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುವುದರ ಜೊತೆಗೆ ಸಂಬಳ ಹೆಚ್ಚಾಗುತ್ತದೆ. ದಿಢೀರ್ ಆರ್ಥಿಕ ಲಾಭವಾಗುತ್ತದೆ.

ಮಿಥುನ ರಾಶಿ :- ಈ ಮಾಸದಲ್ಲಿ ನಿಮಗೆ ಹೆಚ್ಚು ಅನುಕೂಲ ಸಿಗುತ್ತದೆ, ಹಾಗೆಯೇ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಸಾಲಗಳು ದೂರವಾಗುತ್ತದೆ. ದಿಢೀರ್ ಧನಲಾಭ ಸಿಗಲಿದೆ. ಮನೆಯಲ್ಲಿ ಖುಷಿ ಇರುತ್ತದೆ. ನಿಮ್ಮ ಆಸ್ತಿ ಹೆಚ್ಚಾಗುತ್ತದೆ. ಮನಸ್ಸಿನ ದುಃಖಗಳು ದೂರವಾಗುತ್ತದೆ.

ಕರ್ಕಾಟಕ ರಾಶಿ :- ಕಾರ್ತಿಕ ಮಾಸ ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಈ ವೇಳೆ ಹಣಕಾಸಿನ ಹರಿವು ಜಾಸ್ತಿಯಾಗುತ್ತದೆ. ನೀವು ಅಂದುಕೊಂಡಿದ್ದೆಲ್ಲವು ನಡೆಯುತ್ತದೆ. ಸಂಪತ್ತು ವೃದ್ಧಿಯಾಗುತ್ತದೆ. ಕುಟುಂಬದಲ್ಲಿ ಸಂತೋಷವಿರುತ್ತದೆ. ಈ ವೇಳೆ ಆಸ್ತಿ ಜಾಸ್ತಿಯಾಗುತ್ತದೆ. ಮನಸ್ಸಿಗೆ ಸಂತೋಷವಾಗುತ್ತದೆ.

Leave a Comment