Horoscope: ಈ ವರ್ಷ ದೀಪಾವಳಿ ಹಬ್ಬ ಬಹಳ ವಿಶೇಷ, ಈ ಹಬ್ಬದ ದಿನ 4 ವಿಶೇಷವಾದ ರಾಜಯೋಗಗಳು ರೂಪುಗೊಳ್ಳುತ್ತಿದ್ದು, 500 ವರ್ಷಗಳ ನಂತರ 4 ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿದೆ. ಶನಿದೇವರ ಆಯುಶ್ಮಾನ್ ರಾಜಯೋಗ, ಶಶ ರಾಜಯೋಗ, ಮಂಗಳ ಮತ್ತು ಸೂರ್ಯದೇವನಿಂದ ಆದಿತ್ಯ ಮಂಗಳ ರಾಜಯೋಗ ಜೊತೆಗೆ ಸೂರ್ಯ ಮತ್ತು ಬುಧನಿಂದ ಬುಧಾದಿತ್ಯ ರಾಜಯೋಗ. 4 ರಾಜಯೋಗಗಳಿಂದ ಅದೃಷ್ಟ ಪಡೆಯುವ ಆ 4 ರಾಶಿಗಳು ಯಾವುವು ಎಂದು ತಿಳಿಯೋಣ..
ಮೇಷ ರಾಶಿ :- 4 ರಾಜಯೋಗಗಳ ಕಾರಣ ಮೇಷ ರಾಶಿಯವರಿಗೆ ಹೆಚ್ಚಿನ ಅದೃಷ್ಟ ತರಲಿದೆ. ಇವರ ಮೇಲೆ ಶನಿದೇವರ ಕೃಪೆ ಇರುವುದರಿಂದ ಅದೃಷ್ಟ ಬೆಳಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭ ಪಡೆಯುತ್ತೀರಿ.
ಮಿಥುನ ರಾಶಿ :- 500 ವರ್ಷಗಳ ನಂತರ ರೂಪುಗೊಳ್ಳುತ್ತಿರುವ 4 ರಾಜಯೋಗಗಳ ಕಾರಣ ಮಿಥುನ ರಾಶಿಯ ವ್ಯಕ್ತಿಗಳ ಬದುಕಿನಲ್ಲಿ ಆಸ್ತಿ, ಸಂಪತ್ತು ಜಾಸ್ತಿಯಾಗುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಹೊರದೇಶಕ್ಕೆ ಪ್ರವಾಸಕ್ಕೆ ಹೋಗುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ..
ಮಕರ ರಾಶಿ :- ದೀಪಾವಳಿ ಹಬ್ಬದ ದಿನ ಶುರುವಾಗುವ ರಾಜಯೋಗದ ಕಾರಣ ಈ ರಾಶಿಯವರಿಗೆ ಹೆಚ್ಚಿನ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಇರುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ.