Horoscope: ಲಕ್ಷ್ಮೀನಾರಾಯಣರ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟ ಶುರು! ಇನ್ಮುಂದೆ ಚಿಂತೆ ಇಲ್ಲ!

Written by Pooja Siddaraj

Published on:

Horoscope: ಗ್ರಹಗಳ ಸಂಯೋಗ ನಡೆದಾಗ, ಯೋಗಗಳು ನಿರ್ಮಾಣವಾಗಿ ಅದರ ಪರಿಣಾಮಗಳು ಜನರ ಮೇಲೆ ಬೀಳುತ್ತದೆ. ಈ ತಿಂಗಳು ಎರಡು ರಾಶಿಗಳ ಸ್ಥಾನ ಬದಲಾವಣೆ ನಡೆಯಲಿದೆ, ಡಿಸೆಂಬರ್ 25ರಂದು ಶುಕ್ರನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಡಿಸೆಂಬರ್ 28ರಂದು ಬುಧನು ಕೂಡ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಬುಧ ಶುಕ್ರನ ಸ್ಥಾನ ಬದಲಾವಣೆ ಇಂದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತಿದೆ. ಇದು ಅತ್ಯಂತ ಶುಭ ಯೋಗ ಆಗಿದ್ದು, ಈ ಯೋಗದಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗುತ್ತದೆ. ವಿಶೇಷ ಫಲ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಲಕ್ಷ್ಮೀನಾರಾಯಣ ಯೋಗದಿಂದ ಈ ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ, ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ.

ಮಿಥುನ ರಾಶಿ :- ಲಕ್ಷ್ಮೀನಾರಾಯಣ ಯೋಗ ಈ ರಾಶಿಯವರಿಗೆ ಕೂಡ ಅತ್ಯಂತ ಶುಭಯೋಗ ಆಗಿರಲಿದೆ. ಈ ವೇಳೆ ನೀವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಈ ಹಿಂದೆ ಹೂಡಿಕೆ ಮಾಡಿರುವ ಹಣದಿಂದ ದಿಢೀರ್ ಲಾಭ ಗಳಿಸುತ್ತೀರಿ.

ತುಲಾ ರಾಶಿ :- ಲಕ್ಷ್ಮೀನಾರಾಯಣ ಯೋಗದಿಂದ ಈ ರಾಶಿಯವರಿಗೆ ಪರ್ಸನಲ್ ಲೈಫ್ ಮತ್ತು ಉದ್ಯೋಗದ ಎರಡರಲ್ಲೂ ಕೂಡ ಒಳ್ಳೆಯ ಶುಭಫಲ ಸಿಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.

ವೃಶ್ಚಿಕ ರಾಶಿ :- ಲಕ್ಷ್ಮೀನಾರಾಯಣ ಶುಭ ಯೋಗದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ಸಿಗುತ್ತದೆ, ಜೊತೆಗೆ ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಗೌರವ ಜಾಸ್ತಿಯಾಗುತ್ತದೆ. ಲಕ್ಷ್ಮೀದೇವಿಯ ಆಶೀರ್ವಾದದಿಂದ ಸಮೃದ್ಧಿ ಪಡೆಯುತ್ತೀರಿ.

Leave a Comment