Horoscope: ಹೊಸ ವರ್ಷ ಪೂರ್ತಿ 5 ರಾಶಿಗಳ ಅದೃಷ್ಟ ಹೊಳೆಯಲಿದೆ!

Written by Pooja Siddaraj

Published on:

Horoscope: ಹೊಸ ವರ್ಷದ ಆಗಮನವಾಗಿದೆ, ಇಂದು ವರ್ಷದ ಮೊದಲ ದಿನ. ಹೊಸ ವರ್ಷ ಬಂತು ಎಂದರೆ, ಇಡೀ ವರ್ಷ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲ ಎಲ್ಲರಲ್ಲಿ ಇರುತ್ತದೆ. ಈ 2024ರಲ್ಲಿ ಇಡೀ ವರ್ಷ ಈ 5 ರಾಶಿಗಳಿಗೆ ಅದ್ಭುತವಾಗಿರುತ್ತದೆ. ನಿನ್ನೆಯಷ್ಟೇ ಗುರುವಿನ ನೇರ ಚಲನೆ ಶುರುವಾಗಿದ್ದು, ಈ ವೇಳೆ ಅದೃಷ್ಟ ಪಡೆಯುವ 5 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಮೇಷ ರಾಶಿ :- 2024ರಲ್ಲಿ ಈ ರಾಶಿಯವರಿಗೆ ವೃತ್ತಿ ಮತ್ತು ಬ್ಯುಸಿನೆಸ್ ಎರಡರಲ್ಲು ಯಶಸ್ಸು ಸಿಗುತ್ತದೆ. ಐಟಿ, ಮೀಡಿಯಾ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಯಶಸ್ಸು ಸಿಗುತ್ತದೆ.

ಕರ್ಕಾಟಕ ರಾಶಿ :- ಈ ವರ್ಷ ನಿಮ್ಮ ಬದುಕಿನಲ್ಲಿ ಖುಷಿ ಇರುತ್ತದೆ, 2023ಕ್ಕಿಂತ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ವರ್ಷದಲ್ಲಿ ಹೊಸ ಮನೆ ಹಾಗೂ ವಾಹನ ಖರೀದಿ ಮಾಡುವ ಯೋಗವಿದೆ. ಬದುಕಿನಲ್ಲಿ ಐಶ್ವರ್ಯ, ಸಂತೋಷ ಸಮೃದ್ಧಿ ಇರುತ್ತದೆ.

ತುಲಾ ರಾಶಿ :- 2024ರ ಹೊಸ ವರ್ಷ ನಿಮ್ಮ ಬದುಕಿಗೆ ಸಂತೋಷ ತರುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಹಾಗೂ ಮನೆಯವರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಅರ್ಧಕ್ಕೆ ನಿಂತ ಎಲ್ಲ ಕೆಲಸಗಳು ಪೂರ್ತಿಯಾಗುತ್ತದೆ.

ವೃಶ್ಚಿಕ ರಾಶಿ :- ಹೊಸ ವರ್ಷ ನಿಮಗೆ ಹೊಸ ಭರವಸೆ ತರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ.

Leave a Comment