Horoscope: ಪಾರ್ವತಿ ದೇವಿಯ ಆಶೀರ್ವಾದವನ್ನು ಸದಾ ಪಡೆಯುವ ರಾಶಿಗಳಿವು, ಇವರಿಗೆ ಬದುಕಲ್ಲಿ ಯಾವುದೇ ಕಷ್ಟ ಇರಲ್ಲ!

0 1

Horoscope: ಭಗವಾನ್ ಶಿವನ ಪ್ರೀತಿಯ ಪತ್ನಿ ಪಾರ್ವತಿ ದೇವಿ. ಅರ್ಧನಾರೀಶ್ವರನ ಜೊತೆಗೆ ಸದಾ ಇರುವ ಪಾರ್ವತಿ ದೇವಿಗೆ ಕೆಲವು ರಾಶಿಗಳ ಮೇಲೆ ಪ್ರೀತಿ ಇರುತ್ತದೆ. ಕೆಲವು ರಾಶಿಗಳನ್ನ ಪಾರ್ವತಿ ದೇವಿ ವಿಶೇಷವಾಗಿ ಇಷ್ಟಪಡುತ್ತಾರೆ. ಅವರಿಗೆ ಪಾರ್ವತಿ ದೇವಿಯ ಆಶೀರ್ವಾದ ಸದಾ ಇರುತ್ತದೆ, ಬದುಕಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ಆ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ದೇವಿ ಪಾರ್ವತಿ ಇಷ್ಟಪಡುವ ರಾಶಿಗಳಲ್ಲಿ ಒಂದು ವೃಷಭ ರಾಶಿ. ದೇವಿಯ ಅನುಗ್ರಹ ಇರುವ ಕಾರಣ ಇವರಿಗೆ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ. ಒಂದು ವೇಳೆ ಕಷ್ಟಬಂದರು, ಪಾರ್ವತಿದೇವಿ ಎಲ್ಲವನ್ನು ಪರಿಹರಿಸುತ್ತಾಳೆ.

ಕರ್ಕಾಟಕ ರಾಶಿ :- ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪಾರ್ವತಿ ದೇವಿ ಇಷ್ಟಪಡುವ ರಾಶಿಗಳಲ್ಲಿ ಕರ್ಕಾಟಕ ರಾಶಿಯು ಸೇರಿದೆ. ಯಾವತ್ತಿಗು ಇವರಿಗೆ ಹಣಕಾಸಿನ ತೊಂದರೆ ಆಗುವುದಿಲ್ಲ. ಬದುಕಿನಲ್ಲಿ ಸದಾ ಮುಂದಿರುತ್ತಾರೆ.

ಸಿಂಹ ರಾಶಿ :- ಪಾರ್ವತಿದೇವಿ ಇಷ್ಟಪಡುವ ರಾಶಿಗಳಲ್ಲಿ ಇದು ಕೂಡ ಒಂದು, ಇವರ ಮೇಲೆ ಯಾವಾಗಲೂ ಪಾರ್ವತಿಯ ಆಶೀರ್ವಾದ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡಿ, ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ..

ಕನ್ಯಾ ರಾಶಿ :- ಪಾರ್ವತಿ ದೇವಿ ಹುಟ್ಟಿದ್ದು ಇದೇ ರಾಶಿಯಲ್ಲಿ, ಹಾಗಾಗಿ ಇವರು ಬದುಕಲ್ಲಿ ಕಷ್ಟಪಡುವುದಕ್ಕೆ ಹಿಂದೆ ಮುಂದೆ ಯೋಚಿಸುವುದಿಲ್ಲ. ಸಂಪತ್ತಿನ ದೇವರಾದ ಲಕ್ಷ್ಮೀದೇವಿ ಹಾಗೂ ಕುಬೇರದೇವ ಯಾವಾಗಲೂ ಇವರ ಜೊತೆಗಿರುತ್ತಾರೆ..

Leave A Reply

Your email address will not be published.