Horoscope: ಗ್ರಹಗಳ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಕೆಲವು ರಾಶಿಗಳ ಮೇಲೆ ಶುಭ ಪರಿಣಾಮ ಆದರೆ ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಈ ವೇಳೆ ರಾಹುವಿನ ಸ್ಥಾನ ಬದಲಾವಣೆ ಇಂದ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಇವರ ತೊಂದರೆಗಳು ನಿವಾರಣೆ ಆಗುತ್ತದೆ. ಹಾಗಿದ್ದರೆ ಆ 3 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಕನ್ಯಾ ರಾಶಿ :- ಮೀನಾ ರಾಶಿಯಲ್ಲಿ ರಾಹು ಗ್ರಹದ ಸಂಚಾರ ಆಗುವುದರಿಂದ ಕನ್ಯಾ ರಾಶಿಯವರಿಗೆ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ಈ ವೇಳೆ ನಿಮಗೆ ದಿಢೀರ್ ಲಾಭವಾಗುತ್ತದೆ. ನಿಮ್ಮ ಬದುಕಿನಲ್ಲಿ ಖುಷಿ ಇರುತ್ತದೆ. ಈ ವೇಳೆ ಶುಭಸುದ್ದಿಗಳನ್ನು ಕೇಳುತ್ತೀರಿ.
ವೃಷಭ ರಾಶಿ :- ರಾಹುವಿನ ಸ್ಥಾನ ಬದಲಾವಣೆ ನಿಮಗೆ ಒಳ್ಳೆಯ ಫಲ ನೀಡುತ್ತದೆ. ಈ ವೇಳೆ ನೀವು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯುತ್ತೀರಿ, ನಿಮ್ಮ ಐಶ್ವರ್ಯ ವೃದ್ಧಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸಮಸ್ಯೆಗಳು ಕಡಿಮೆ ಆಗುತ್ತದೆ.
ಮಕರ ರಾಶಿ :- ರಾಹುವಿನ ಸ್ಥಾನ ಬದಲಾವಣೆ ನಿಮಗೆ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಹಣಕಾಸಿನ ವಿಷಯದಲ್ಲಿ ಸದೃಢರಾಗುತ್ತೀರಿ. ರಾಹುವಿನಿಂದ ನಿಮ್ಮ ಸಮಸ್ಯೆ ಕಡಿಮೆ ಆಗುತ್ತದೆ.
ಮೇಷ ರಾಶಿ :- ಈ ರಾಶಿಯಲ್ಲಿ ಈಗ ರಾಹು ಮತ್ತು ಗುರು ಇಬ್ಬರು ಇದ್ದಾರೆ, ರಾಹು ಗ್ರಹವು ಈ ರಾಶಿಯಿಂದ ಮೀನಾ ರಾಶಿಗೆ ಪ್ರವೇಷ ಮಾಡಿದ ನಂತರ ಚಂಡಾಲ ದೋಷದಿಂದ ಮುಕ್ತಿ ಸಿಗುತ್ತದೆ. ಗುರುವಿನಿಂದ ಮೇಷ ರಾಶಿಯವರಿಗೆ ಆಶೀರ್ವಾದ ಸಿಗುತ್ತದೆ.