Horoscope: ಶುರುವಾಗಿದೆ ಗಜಕೇಸರಿ ರಾಜಯೋಗ! ಈ ರಾಶಿಯವರಿಗೆ ಹಣದ ಹೊಳೆಯೇ ಹರಿಯಲಿದೆ!

Written by Pooja Siddaraj

Published on:

Horoscope: ಈ ಹೊಸ ವರ್ಷ ಜ್ಯೋತಿಷ್ಯದಲ್ಲಿ ಅನೇಕ ಒಳ್ಳೆಯ ಯೋಗಗಳು ರೂಪುಗೊಳ್ಳುತ್ತಿದೆ. ಜನವರಿ 18ರಂದು ವಿಶೇಷ ರಾಜಯೋಗ ರೂಪುಗೊಂಡಿದೆ, ಜನವರಿ 20ರಂದು ಅಂದರೆ ನಾಳೆ ಈ ಯೋಗ ಮುಕ್ತಾಯ ಆಗಲಿದೆ. ಒಂದು ರಾಶಿಯಲ್ಲಿ ಗುರು ಗ್ರಹ ಹಾಗೂ ಚಂದ್ರನ ಸಂಯೋಗ ನಡೆದರೆ, ಗಜಕೇಸರಿ ಯೋಗ ಸೃಷ್ಟಿಯಾಗುತ್ತದೆ. ಮೇಷ ರಾಶಿಯಲ್ಲಿ ಚಂದ್ರ ಮತ್ತು ಗುರುವಿನ ಸಂಯೋಗ ನಡೆಯಲಿದೆ. ಇದು ವಿಶೇಷವಾದ ರಾಜಯೋಗ ಆಗಿದ್ದು, ಕೆಲವು ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯಲ್ಲೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿರುವ ಕಾರಣ, ಇವರಿಗೆ ಶುಭಫಲ ಸಿಗಲಿದೆ. ಮನಸ್ಸಿಗೆ ಶಾಂತಿ ಸಿಗುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಫ್ರೆಂಡ್ಸ್ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಸಮಾಜದಲ್ಲಿ ನಿಮಗೆ ಸಿಗುತ್ತಿರುವ ಗೌರವ, ಪ್ರತಿಷ್ಠೆ ಎಲ್ಲವೂ ಜಾಸ್ತಿಯಾಗುತ್ತದೆ. ಶುಭ ಸುದ್ದಿ ಕೇಳುತ್ತೀರಿ.

ಮಿಥುನ ರಾಶಿ :- ಗಜಕೇಸರಿ ಯೋಗ ನಿಮಗೆ ಶುಭ ತರುತ್ತದೆ. ಹಣಕಾಸಿನ ವಿಷಯದಲ್ಲಿ ಹಾಗೂ ಸಮಾಜದ ವಿಷಯದಲ್ಲಿ ಬಲ ಜಾಸ್ತಿಯಾಗುತ್ತದೆ. ಈ ವೇಳೆ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಸಂಬಳ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಲಾಭ ಜಾಸ್ತಿ ಸಿಗುತ್ತದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದೇ ಆಗುತ್ತದೆ.

ಕರ್ಕಾಟಕ ರಾಶಿ :- ಗಜಕೇಸರಿ ರಾಜಯೋಗದಿಂದ ನಿಮಗೆ ಉತ್ತಮವಾದ ದಿನಗಳು ಶುರುವಾಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಕಾನೂನು ಸಮಸ್ಯೆ ಬಹಳ ಸಮಯದಿಂದ ಕಾಡುತ್ತಿದ್ದರೆ, ಅದೆಲ್ಲವೂ ಪರಿಹಾರ ಆಗುತ್ತದೆ.

ಸಿಂಹ ರಾಶಿ :- ಗಜಕೇಸರಿ ಯೋಗದಿಂದ ನಿಮ್ಮ ಸಮೃದ್ಧಿ ವೃದ್ಧಿಯಾಗುತ್ತದೆ. ಬದುಕಿನ ಎಲ್ಲಾ ತೊಂದರೆಗಳು ಮುಕ್ತಾಯ ಆಗುತ್ತದೆ. ಈ ವೇಳೆ ಆಸ್ತಿ ಹಾಗೂ ವಾಹನ ಖರೀದಿ ಮಾಡುವ ಯೋಗವಿದೆ.

Leave a Comment