Horoscope: ಶುಭಕರ ರುಚಕ ಯೋಗ ಆರಂಭ! 3 ರಾಶಿಗಳಿಗೆ ಅದೃಷ್ಟ ಶುರು!

0 14

Horoscope: ಜ್ಯೋತಿಷ್ಯ ಶಾಸ್ತ್ರದ ಮಂಗಳ ಗ್ರಹದ ಗ್ರಹಗಳ ಕಮಾಂಡರ್ ಎಂದು ಕರೆಯುತ್ತಾರೆ. ಇಂಥ ಮಂಗಳ ಗ್ರಹವು ಪ್ರಸ್ತುತ ಮಕರ ರಾಶಿಗೆ ತಲುಪಿದೆ. ಮಾರ್ಚ್ 15ರವರೆಗು ಮಂಗಳನು ಮಕರ ರಾಶಿಯಲ್ಲೇ ಇರಲಿದ್ದಾನೆ. ಈ ವೇಳೆ ಮಂಗಳ ಗ್ರಹದಿಂದ ಶುಭಕರ ರುಚಕ ಯೋಗ ರೂಪುಗೊಂಡಿದ್ದು, ಇದರ ಶುಭಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ 3 ರಾಶಿಗಳ ವಿಶೇಷ ಪ್ರಯೋಜನ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರುಚಕ ಯೋಗದಿಂದ ಈ ರಾಶಿಯವರ ಬದುಕಿನಲ್ಲಿ ಶೌರ್ಯ ಹೆಚ್ಚಾಗುತ್ತದೆ. ನಿಮಗೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುತ್ತೀರಿ. ಈ ವೇಳೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಕೆಲಸದಲ್ಲಿ ಸಿಹಿ ಸುದ್ದಿ ಪಡೆಯುತ್ತೀರಿ.

ವೃಷಭ ರಾಶಿ :- ರುಚಕ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಶುರುವಾಗುತ್ತದೆ. ಕೆಲಸದ ವಿಚಾರದಲ್ಲಿ ಹೆಚ್ಚಿನ ಧನಲಾಭ ಪಡೆಯುತ್ತೀರಿ. ಮನೆಯಲ್ಲಿ ಒಳ್ಳೆಯ ಕಾರ್ಯಗಳು ಸಂಭವಿಸುತ್ತದೆ..

ಧನು ರಾಶಿ :- ರುಚಕ ರಾಜಯೋಗವು ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ತರುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಇದು ಆಸ್ತಿ ಕೊಂಡುಕೊಳ್ಳಲು ಮತ್ತು ಮಾರಾಟ ಮಾಡಲು ಒಳ್ಳೆಯ ಸಮಯ.

Leave A Reply

Your email address will not be published.