Horoscope: ಮಕರ ಸಂಕ್ರಾಂತಿ ಹಬ್ಬದಿಂದ ಈ ರಾಶಿಯವರಿಗೆ ಅದೃಷ್ಟ ಶುರು! ನಿಮ್ಮನ್ನ ತಡೆಯೋರು ಯಾರು ಇಲ್ಲ!

0 3

Horoscope: ಮಕರ ಸಂಕ್ರಾಂತಿ ಹಬ್ಬ ಬರುವುದಕ್ಕೆ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಸೂರ್ಯನ ಸಂಕ್ರಮಣವನ್ನು ಮಕರ ಸಂಕ್ರಾಂತಿ ಎಂದು ಕೂಡ ಕರೆಯುತ್ತಾರೆ. ಈ ಹಬ್ಬದ ವೇಳೆ ವಿಶೇಷವಾಗಿ ಮೂರು ರಾಶಿಗಳ ಅದೃಷ್ಟ ಬದಲಾಗುತ್ತದೆ. ಇವರ ಬದುಕಿನಲ್ಲಿ ಹಬ್ಬವು ಅತ್ಯುತ್ತಮವಾದ ಲಾಭ ನೀಡುತ್ತದೆ. ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಲಾಭ ಸಿಗಲಿದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಏಳಿಗೆ ಸಿಗುತ್ತದೆ. ನಿಮಗೆ ಆಸ್ತಿಯ ಲಾಭ ಸಿಗುತ್ತದೆ. ಈ ವೇಳೆ ನೀವು ಹೊಸದಾಗಿ ಕೆಲಸ ಬೇಕು ಎಂದುಕೊಂಡಿದ್ದರೆ ಅಥವಾ ಟ್ರಾನ್ಸ್ಫರ್ ಬೇಕು ಎಂದುಕೊಂಡಿದ್ದರೆ ಅದು ನೆರವೇರುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತದೆ.

ಮಿಥುನ ರಾಶಿ :- ಸಂಕ್ರಾಂತಿ ಹಬ್ಬ ನಿಮಗೆ ಶುಭಫಲ ನೀಡುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಕೆಲಸಗಳು ಪೂರ್ತಿಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ ನಿಮ್ಮದಾಗುತ್ತದೆ. ದೊಡ್ಡವರ ಸಪೋರ್ಟ್ ಸಿಗುತ್ತದೆ. ಮನೆಯಲ್ಲಿ ಸಹ ಎಲ್ಲವೂ ಚೆನ್ನಾಗಿರುತ್ತದೆ..

ಕನ್ಯಾ ರಾಶಿ :- ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನಲ್ಲಿ ಏಳಿಗೆ ತರುತ್ತದೆ. ಏಳಿಗೆಯ ಹಾದಿಯ ಎಲ್ಲಾ ಸಮಸ್ಯೆಗಳು ಸರಿ ಹೋಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಉಳಿತಾಯ ಮಾಡುವುದಕ್ಕೆ ತಕ್ಕ ಸಮಯ ಆಗಿದೆ.

ಧನು ರಾಶಿ :- ಸಂಕ್ರಾಂತಿ ಹಬ್ಬದ ವೇಳೆ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಪದೇ ಪದೇ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಣಗಳಿಕೆಗೆ ಒಳ್ಳೆಯ ಅವಕಾಶ ಇದು. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಅಥವಾ ಹೊಸ ಕೆಲಸ ಸಿಗುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

Leave A Reply

Your email address will not be published.