Horoscope: ಮೂರು ಗ್ರಹಗಳ ಸಂಗಮದಿಂದ ಈ ರಾಶಿಯವರಿಗೆ ಹಣದ ಮಳೆಯೇ ಹರಿಯಲಿದೆ! 2025ರವರೆಗೂ ಇವರನ್ನ ತಡೆಯೋರು ಯಾರು ಇಲ್ಲ!

Written by Pooja Siddaraj

Published on:

Horoscope: ಶನಿ, ರಾಹು ಮತ್ತು ಗುರು ಈ ಮೂರು ಗ್ರಹಗಳು ಕೂಡ ಬಹಳಷ್ಟು ಶಕ್ತಿಶಾಲಿ ಗ್ರಹಗಳಾಗಿವೆ. ಇವುಗಳು ಒಳ್ಳೆಯ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಮೂರು ಗ್ರಹಗಳ ಆಶೀರ್ವಾದದಿಂದ 2024 ಮತ್ತು 2025ನೇ ವರ್ಷ ಈ ಮೂರು ರಾಶಿಗಳಿಗೆ ಚಿನ್ನದ ವರ್ಷದ ಹಾಗಿರುತ್ತದೆ. ಇವರಿಗೆ ಅಂತಸ್ತು, ಐಶ್ವರ್ಯ, ಸಮೃದ್ಧಿ ಎಲ್ಲವು ವೃದ್ಧಿಯಾಗುತ್ತದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮೂರು ಗ್ರಹಗಳಿಂದ ಇವರಿಗೆ ಶುಭಫಲ ಸಿಗುತ್ತದೆ. ಮುಂದಿನ ವರ್ಷ ಗುರುದೇವ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಇವರ ಅದೃಷ್ಟ ಬೆಳಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗಿ, ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ. ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.

ವೃಷಭ ರಾಶಿ :- ಮುಂದಿನ 2 ವರ್ಷಗಳಲ್ಲಿ ಹೆಚ್ಚಿನ ಅನುಕೂಲಗಳು ನಿಮ್ಮದಾಗುತ್ತದೆ. ಶನಿದೇವರ ಕೃಪೆಯಿಂದ ನಿಮ್ಮ ಉದ್ಯೋಗದಲ್ಲಿ ಏಳಿಗೆ ಉಂಟಾಗುತ್ತದೆ..ದಿಢೀರ್ ಧನಲಾಭ ಉಂಟಾಗುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಆಧ್ಯಾತ್ಮದ ಕಡೆಗೆ ಆಸಕ್ತಿ ಜಾಸ್ತಿಯಾಗುತ್ತದೆ.

ಸಿಂಹ ರಾಶಿ :- ಮುಂದಿನ 2 ವರ್ಷಗಳು ನಿಮಗೆ ಹೆಚ್ಚಿನ ಯಶಸ್ಸನ್ನು ತಂದುಕೊಡುತ್ತದೆ..ಉದ್ಯೋಗದಲ್ಲಿದ್ದ ಎಲ್ಲಾ ಸಮಸ್ಯೆಗಳು ಸರಿಹೋಗುತ್ತದೆ. ಸಾಲಗಳಿಂದ ಮುಕ್ತಿ ಸಿಗುತ್ತದೆ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹೊರದೇಶಕ್ಕೆ ಪ್ರವಾಸಕ್ಕಾಗಿ ಹೋಗುತ್ತೀರಿ.

Leave a Comment