Horoscope: ಕುಂಭ ರಾಶಿಯಲ್ಲಿ ರೂಪುಗೊಳ್ಳಲಿದೆ ಅಪಾಯಕಾರಿ ಯೋಗ! ಈ ರಾಶಿಯವರು ಹುಷಾರಾಗಿರಿ!

0 16

Horoscope: ನ್ಯಾಯದೇವರು ಎಂದು ಕರೆಯಲ್ಪಡುವ ಶನಿ ಭಗವಾನ್ ಈಗ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ, ಇದೇ ರಾಶಿಯಲ್ಲಿ ಗ್ರಹಗಳ ಕಮಾಂಡರ್ ಎಂದು ಕರೆಯಲ್ಪಡುವ ಮಂಗಳನು ಮಾರ್ಚ್ 15ರಂದು ಪ್ರವೇಶ ಮಾಡಲಿದ್ದಾನೆ. ಇವರಿಬ್ಬರ ಸಂಯೋಗ ಕುಂಭ ರಾಶಿಯಲ್ಲಿ 3 ದಶಕಗಳ ನಂತರ ನಡೆಯುತ್ತಿದ್ದು, ಇದರಿಂದ ಅಪಾಯಕಾರಿ ಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ: ಕುಂಭ ರಾಶಿಯ ಅಪಾಯಕಾರಿ ಯೋಗದ ಕಾರಣ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಈ ವೇಳೆ ನಿಮಗೆ ಗುಪ್ತ ಆರೋಗ್ಯ ಸಮಸ್ಯೆ ಕಾಡುವುದಕ್ಕೆ ಶುರುವಾಗಬಹುದು. ಅಪಘಾತ ಆಗಬಹುದಾದ ಸಾಧ್ಯತೆ ಇದೆ. ಹಾಗಾಗಿ ಹುಷಾರಾಗಿರಿ.

ವೃಶ್ಚಿಕ ರಾಶಿ: ಕುಂಭ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಅಪಾಯಕಾರಿ ಯೋಗ ನಿಮಗೂ ಕೂಡ ಒಳ್ಳೆಯದಲ್ಲ. ಈ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಆಗುತ್ತಿರುವ ಬದಲಾವಣೆಗಳನ್ನು ತಪ್ಪಿಸುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿಯಲ್ಲಿ ಕೂಡ ತೊಂದರೆ ಉಂಟಾಗಬಹುದು. ಹಾಗಾಗಿ ಈ ವೇಳೆ ನೀವು ತುಂಬಾ ಹುಷಾರಾಗಿ ಇರಬೇಕು.

ಮೀನ ರಾಶಿ: ಕುಂಭ ರಾಶಿಯ ಅಪಾಯಕಾರಿ ಯೋಗ ನಿಮಗೂ ಕೂಡ ತೊಂದರೆ ನೀಡುತ್ತದೆ, ಈ ವೇಳೆ ನಿಮಗೆ ವಿರೋಧವಾಗಿ ಸುಳ್ಳು ಆರೋಪ ಹಾಕುವ ಘಟನೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಹುಷಾರಾಗಿರಿ. ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗಬಹುದು. ಹಾಗಾಗಿ ಹುಷಾರಾಗಿರಿ.

Leave A Reply

Your email address will not be published.