Horoscope: ಶನಿದೇವರ ಕೃಪೆಯಿಂದ ಈ ರಾಶಿಗಳಿಗೆ ಅದೃಷ್ಟ, ಇನ್ನು 5 ತಿಂಗಳು ಗೆಲುವು ಮಾತ್ರ!

0 1

Horoscope: ಶನಿದೇವ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ, ಜೊತೆಗೆ ಕರ್ಮಫಲದಾತ ಕೂಡ ಹೌದು. ಯಾವ ವ್ಯಕ್ತಿಯ ಜಾತಕದಲ್ಲಿ ಶನಿದೇವ ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ ಅಂಥವರಿಗೆ ಬದುಕಿನಲ್ಲಿ ಕಷ್ಟಗಳು ಬರುವುದಿಲ್ಲ. ಇದೀಗ ಶನಿದೇವರು ತನ್ನದೇ ರಾಶಿಯಲ್ಲಿದ್ದು, ಈ ವೇಳೆ ಶನಿದೇವರ ಕೃಪೆಯಿಂದ ಈ ಕೆಲವು ರಾಶಿಗಳ ಬದುಕೇ ಬದಲಾಗಲಿದೆ. ಇನ್ನು 5 ತಿಂಗಳು ಇವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಮೇಷ ರಾಶಿ :- ಇವರ ಆಸೆಗಳೆಲ್ಲಾ ಈಡೇರುತ್ತದೆ. ವರ್ಷಾಂತ್ಯದ ವೇಳೆಗೆ ನೀವು ಕೈಗೊಂಡಿರುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ದಿಢೀರ್ ಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ. ಈ ವೇಳೆ ಆರೋಗ್ಯ ಚೆನ್ನಾಗಿರುತ್ತದೆ.

ವೃಷಭ ರಾಶಿ :- ನಿಮ್ಮ ಕಷ್ಟಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ.

ಮಕರ ರಾಶಿ :- ಶನಿದೇವರ ಕೃಪೆಯಿಂದ ಇವರು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ, ಹಣಗಳಿಕೆ ಹೊಸ ಮಾರ್ಗಗಳು ಸಿಗುತ್ತದೆ.

ಸಿಂಹ ರಾಶಿ :- ಉದ್ಯೋಗದಲ್ಲಿ ನಿಮಗೆ ಸಿಗುವ ಯಶಸ್ಸು, ಬಡ್ತಿ ತಂದುಕೊಡುತ್ತದೆ. ಈ ವೇಳೆ ಲವ್ ಮತ್ತು ದಾಂಪತ್ಯ ಜೀವನ ಎರಡು ಚೆನ್ನಾಗಿರುತ್ತದೆ. ಸಂಗಾತಿಯ ಜೊತೆಗೆ ಸಂತೋಷದ ಸಮಯ ಕಳೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ.

Leave A Reply

Your email address will not be published.