Horoscope: ಶನಿದೇವರ ಆಶೀರ್ವಾದದಿಂದ ಈ 3 ರಾಶಿಯವರಿಗೆ 2025ರ ವರೆಗು ಅದೃಷ್ಟ!

0 3

Horoscope: ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ, ಸೂರ್ಯಪುತ್ರನಾದ ಶನಿಯು ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಫಲ ನೀಡುತ್ತಾನೆ. ಪ್ರಸ್ತುತ ಶನಿದೇವ ತನ್ನದೇ ಅಧಿಪತ್ಯ ಇರುವ ಕುಂಭ ರಾಶಿಯಲ್ಲಿದ್ದು, 2025ರ ವರೆಗು ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ವೇಳೆ ಶನಿದೇವನು 3 ರಾಶಿಯ ಜನರಿಗೆ ಅದೃಷ್ಟ ನೀಡಲಿದ್ದು, ಆ 3 ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಧನು ರಾಶಿ :- ಶನಿದೇವರ ಆಶೀರ್ವಾದದಿಂದ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ, ಬ್ಯುಸಿನೆಸ್ ವಿಸ್ತಾರವಾಗುತ್ತದೆ. ಈ ವೇಳೆ ಹೂಡಿಕೆ ಮಾಡಿದರೆ ಉತ್ತಮವಾದ ಲಾಭ ಸಿಗುತ್ತದೆ. ಶುಭ ಸುದ್ದಿ ಕೇಳುತ್ತೀರಿ. ತೊಂದರೆಗಳಿಂದ ಮುಕ್ತಿ ಪಡೆಯುತ್ತೀರಿ. ಇನ್ನು ಕೆಲಸ ಸಿಗದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

ತುಲಾ ರಾಶಿ :- ಶನಿದೇವರ ಆಶೀರ್ವಾದ ನಿಮ್ಮ ಬದುಕಿಗೆ ಅದೃಷ್ಟ ತರುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಸ್ಥಾನಕ್ಕೆ ಇರುತ್ತೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒಳ್ಳೆಯ ಆಸಕ್ತಿ ಮುಂದಕ್ಕೆ ಸಾಗುತ್ತಾರೆ. ಲವ್ ಮಾಡಿದವರನ್ನೇ ಮದುವೆಯಾಗುತ್ತೀರಿ. ಇನ್ನು ಕೆಲಸ ಸಿಗದವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಮದುವೆ ಆದವರಿಗೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಈ ವೇಳೆ ಸಂತಾನ ಭಾಗ್ಯ ನಿಮ್ಮದಾಗಬಹುದು. ಬಡತನದಿಂದ ಆಚೆ ಬರುತ್ತೀರಿ.

ಕರ್ಕಾಟಕ ರಾಶಿ :- ಶನಿದೇವರ ಆಶೀರ್ವಾದದಿಂದ ನಿಮ್ಮ ಬದುಕಿನಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಒತ್ತಡಗಳಿಂದ ದೂರವಾಗುತ್ತೀರಿ. ಕೆಲಸಕ್ಕಾಗಿ ನಿರೀಕ್ಷೆ ಮಾಡಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಬ್ಯುಸಿನೆಸ್ ವೃದ್ಧಿಯಾಗುತ್ತದೆ.

Leave A Reply

Your email address will not be published.