Horoscope: 75 ವರ್ಷಗಳ ನಂತರ ಶನಿದೇವರ ವಿಶೇಷ ಸ್ಥಾನ, ಈ 3 ರಾಶಿಗಳಿಗೆ ಹಣಕಾಸಿನ ಲಾಭ ಫಿಕ್ಸ್!

Written by Pooja Siddaraj

Published on:

Horoscope: ಶನಿದೇವರು ಕರ್ಮಫಲದಾತ, ಶನಿದೇವ ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಜನವಫಿ 11ರಂದು ಶತಭಿಷ ನಕ್ಷತ್ರದ ಎರಡನೇ ಹಂತವನ್ನು ತಲುಪಿದ್ದಾನೆ. ಈ ವೇಳೆ ಶನಿದೇವರ ಆಶೀರ್ವಾದದಿಂದ ಕೆಲವು ರಾಶಿಗಳ ಬದುಕೇ ಬದಲಾಗಲಿದ್ದು, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ. ಇವರು ಉದ್ಯೋಗದಲ್ಲಿ ಏಳಿಗೆ ಕಾಣುತ್ತಾರೆ, ಜೊತೆಗೆ ಒಳ್ಳೆಯ ಸುದ್ದಿಯನ್ನು ಪಡೆಯುತ್ತಾರೆ. ಬದುಕಿನಲ್ಲಿ ಸಂತೋಷ ಇರುತ್ತದೆ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಮಕರ ರಾಶಿ :- ಇವರಿಗೆ ಶನಿದೇವರ ಆಶೀರ್ವಾದ ಸದಾ ಇರುತ್ತದೆ. ಇವರಿಗೆ ದಿಢೀರ್ ಧನಲಾಭ ಸಿಗುತ್ತದೆ. ಶನಿದೇವರ ಆಶೀರ್ವಾದ ಇರುವುದರಿಂದ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ವೇಳೆ ಹೂಡಿಕೆ ಮಾಡಿದರೆ, ಒಳ್ಳೆಯ ಧನಲಾಭ ಪಡೆಯುತ್ತೀರಿ. ಬದುಕಿನಲ್ಲಿ ಪಾಸಿಟಿವಿಟಿ ಇರುತ್ತದೆ.

ಕುಂಭ ರಾಶಿ :- ಈ ರಾಶಿಗೆ ಶನಿದೇವರ ಸ್ಥಾನ ಬದಲಾವಣೆ ಇಂದ ಒಳ್ಳೆಯ ಲಾಭ ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಯಶಸ್ಸು ಸಿಗುತ್ತದೆ. ಈ ವೇಳೆ ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಈ ವೇಳೆ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ, ಜೊತೆಗೆ ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ.

Leave a Comment