Horoscope: ನಿನ್ನೆಯಿಂದ ಶುರುವಾಗಿದೆ ಸಾಕ್ಷಾತ್ ಶಿವಯೋಗ! ಶಿವನ ಆಶೀರ್ವಾದದಿಂದ ಈ 4 ರಾಶಿಯವರಿಗೆ ಅದೃಷ್ಟ ಶುರು!

Written by Pooja Siddaraj

Published on:

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ನಿನ್ನೆ ಜನವರಿ 16ರಂದು ಸಾಕ್ಷಾತ್ ಶಿವನಿಂದ ಶಿವಯೋಗ ಶುರುವಾಗಿದೆ. ಇದು ಬಹಳ ಅಪರೂಪದ ಯೋಗ ಆಗಿದ್ದು, ಈ ಯೋಗದಿಂದ ಎಲ್ಲಾ ರಾಶಿಗಳಿಗೂ ಒಳ್ಳೆಯದಾಗಲಿದೆ, ಆದರೆ 4 ರಾಶಿಗಳ ಮೇಲೆ ವಿಶೇಷವಾದ ಆಶೀರ್ವಾದ ಹಾಗೂ ಅದೃಷ್ಟ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಶಿವಯೋಗದ ಕಾರಣ ಈ ರಾಶಿಯವರು ಬ್ಯುಸಿನೆಸ್ ನಲ್ಲಿ ಹೆಚ್ಚು ಸ್ಮಾರ್ಟ್ ಆಗಿರಬೇಕಾಗುತ್ತದೆ. ಉತ್ತಮವಾಗಿ ಕೆಲಸ ಮಾಡಿದರೆ, ನಿಮ್ಮ ಬ್ಯುಸಿನೆಸ್ ಎತ್ತರಕ್ಕೆ ಏರುತ್ತದೆ. ಈ ವೇಳೆ ನೀವು ನಿಮ್ಮ ಮನಸ್ಸಿಗೆ ಇಷ್ಟ ಆಗುವ ಹಾಗೆ ಸಂತೋಷದಿಂದ ಇರುತ್ತೀರಿ.

ಕನ್ಯಾ ರಾಶಿ :- ಶಿವಯೋಗದ ಕಾರಣ ಈ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಈ ವೇಳೆ ಹೊಸಬರ ಜೊತೆಗೆ ಕಾಂಟ್ಯಾಕ್ಟ್ ಬೆಳೆಯುತ್ತದೆ. ಈ ಕಾರಣಕ್ಕೆ ನಿಮ್ಮ ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ.

ತುಲಾ ರಾಶಿ :- ಶಿವಯೋಗ ರಚನೆ ಆಗಿರುವ ಕಾರಣ ಉದ್ಯೋಗದ ಸ್ಥಳದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತದೆ. ಇದರಿಂದ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ದಿನ ನಿಮಗೆ ಹೆಚ್ಚಿನ ಅದೃಷ್ಟ ಸಿಗುತ್ತದೆ.

ವೃಶ್ಚಿಕ ರಾಶಿ :- ಶಿವಯೋಗ ರಚನೆ ಆಗಿರುವ ಕಾರಣ ಈ ರಾಶಿಯವರಿಗೆ ಇದು ಒಳ್ಳೆಯ ದಿನ ಆಗಿರುತ್ತದೆ. ಬ್ಯುಸಿನೆಸ್ ನಲ್ಲಿ ಸಿಗುವ ಹೊಸ ಯೋಜನೆಗಳ ಕಾರಣ ನಿಮ್ಮ ಹಣಕಾಸಿನ ಸ್ಥಿತಿ ಉನ್ನತ ಮಟ್ಟಕ್ಕೆ ತಲುಪುತ್ತದೆ. ಹಾಗಾಗಿ ಹಣಕಾಸಿನ ಸ್ಥಿತಿಯಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ.

Leave a Comment