Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನಿಗೆ ವಿಶೇಷವಾದ ಸ್ಥಾನ ಮತ್ತು ಮಹತ್ವ ಇದೆ. ಶುಕ್ರನ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ಅಂದರೆ ಡಿಸೆಂಬರ್ ನಲ್ಲಿ ಶುಕ್ರನ ಸ್ಥಾನ ಬದಲಾವಣೆ ಆಗಲಿದ್ದು, ವೃಶ್ಚಿಕ ರಾಶಿಗೆ ಶುಕ್ರ ಪ್ರವೇಶ ಮಾಡಲಿದ್ದಾನೆ. ಈ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, ಕೆಲವು ರಾಶಿಗಳ ಮೇಲೆ ವಿಶೇಷ ವಿಶೇಷ ಪರಿಣಾಮ ಬೀರಲಿದೆ. ಆ ರಾಶಿಗಳಿಗೆ ಅದೃಷ್ಟ ಹಾಗೂ ಹಣಕಾಸಿನ ಲಾಭ ಎಲ್ಲವೂ ಸಿಗುತ್ತದೆ. ಹಾಗಿದ್ದಲ್ಲಿ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ತುಲಾ ರಾಶಿ :- ಶುಕ್ರ ಗ್ರಹದಿಂದ ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ ಸಿಗಲಿದೆ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಮನೆಯವರಿಗೆ ನಿಮ್ಮಿಂದ ಅನುಕೂಲ ಸಿಗುತ್ತದೆ. ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಈ ವೇಳೆ ಹೆಚ್ಚಿನ ಯಶಸ್ಸು ಸಿಗುತ್ತದೆ.
ಮಕರ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಆದಾಯ ಜಾಸ್ತಿಯಾಗುತ್ತದೆ, ಆದಾಯದ ಮೂಲ ಕೂಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ.
ಕುಂಭ ರಾಶಿ :- ಬ್ಯುಸಿನೆಸ್ ನಲ್ಲಿ ತೊಡಗಿಕೊಂಡಿರುವ ಈ ರಾಶಿಯ ಜನರು ಏಳಿಗೆ ಕಾಣುತ್ತಾರೆ. ಬ್ಯುಸಿನೆಸ್ ಮಾಡುತ್ತಿರುವವರು ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗಿ ಬಂದರೆ ಅದರಿಂದ ಲಾಭ ಪಡೆಯುತ್ತಾರೆ. ಹಿರಿಯರ ಆಸ್ತಿಯಿಂದ ಲಾಭ ಸಿಗುತ್ತದೆ.