Horoscope: ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ, ಈ 3 ರಾಶಿಗಳಿಗೆ ಹಣ ಅಂತಸ್ತು ಪ್ರಾಪ್ತಿ!

Written by Pooja Siddaraj

Published on:

Horoscope: ಬಹಳ ಪವರ್ ಫುಲ್ ಆದ ಗ್ರಹಗಳಲ್ಲಿ ಶುಕ್ರ ಗ್ರಹ ಕೂಡ ಒಂದು, ಶುಕ್ರನು ಸಾಹಸ, ಧೈರ್ಯ, ಅದೃಷ್ಟ ಅಂತಸ್ತು ಇದೆಲ್ಲದರ ಸಂಕೇತ ಆಗಿದ್ದಾನೆ. ಜಾತಕದಲ್ಲಿ ಶುಕ್ರನ ಸ್ಥಾನ ಚೆನ್ನಾಗಿದ್ದರೆ ಆ ರಾಶಿಯವರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಬದುಕಿನಲ್ಲಿ ಯಾವುದೇ ಕಷ್ಟ ಬರದ ಹಾಗೆ ಇರುತ್ತಾರೆ. ಇದೀಗ ನವೆಂಬರ್ 30ರಂದು ಶುಕ್ರನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ 3 ರಾಶಿಗಳಿಗೆ ಆಸ್ತಿ, ಅಂತಸ್ತು, ಹಣ ಎಲ್ಲವೂ ಲಭಿಸುತ್ತದೆ. ಆ 3 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಈ ರಾಶಿಗೆ ಶುಕ್ರನೆ ಅಧಿಪತಿ ಆಗಿರುವ ಕಾರಣ, ಇವರಿಗೆ ದಿಢೀರ್ ಧನಲಾಭ ಸಿಗುತ್ತದೆ. ನಿಮ್ಮ ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಮತ್ತು ಸಂತೋಷ ಇರುತ್ತದೆ.

ಮಕರ ರಾಶಿ :- ಶುಕ್ರ ದೇವನು ವೃಶ್ಚಿಕ ರಾಶಿಗೆ ಪ್ರವೇಶ ಮಾಡುವುದರಿಂದ ಈ ರಾಶಿಯವರಿಗೆ ಕೂಡ ಧನಲಾಭ ಪ್ರಾಪ್ತಿಯಾಗುತ್ತದೆ. ಈ ವೇಳೆ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಈ ವೇಳೆ ಹೊಸದಾಗಿ ಆಸ್ತಿ ಮತ್ತು ವಾಹನ ಖರೀದಿ ಮಾಡುತ್ತೀರಿ.

ಮೀನ ರಾಶಿ :- ಶುಕ್ರನಿಂದ ಈ ರಾಶಿಯವರ ಅದೃಷ್ಟ ಪೂರ್ತಿಯಾಗಿ ಬದಲಾಗುತ್ತದೆ. ನಿಮ್ಮ ಆದಾಯ ಜಾಸ್ತಿ ಆಗುವುದನ್ನು ನೀವು ಗಮನಿಸುತ್ತೀರಿ. ಈ ವೇಳೆ ಸಮಾಜದಲ್ಲಿ ನಿಮ್ಮ ಗೌರವ, ಕೀರ್ತಿ ಎಲ್ಲವೂ ಜಾಸ್ತಿಯಾಗುತ್ತದೆ.

Leave a Comment