Horoscope: ಹೊಸವರ್ಷಕ್ಕೆ ಶುಕ್ರನ ಆಶೀರ್ವಾದ, ಈ 3 ರಾಶಿಯವರಿಗೆ ಹಣದ ಮಳೆ!

Written by Pooja Siddaraj

Published on:

Horoscope: ಶುಕ್ರ ಗ್ರಹವು ಇತ್ತೀಚೆಗೆ ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದೆ, 2024ರ ಜನವರಿ 18ರವರೆಗು ಇದೇ ರಾಶಿಯಲ್ಲಿ ಇರಲಿದೆ. ಶುಕ್ರದೇವನಿಗೆ ಜ್ಯೋತಿಷ್ಯ ಶಾಸ್ತ್ರದ ವಿಶೇಷ ಸ್ಥಾನವಿದೆ. ಶುಕ್ರನು ಧೈರ್ಯ, ಸಾಹಸ, ಆಕರ್ಷಣೆ, ಸಂತೋಷ ಇವುಗಳ ಸಂಕೇತ ಆಗಿದ್ದು, ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಯೋಗ ಮಂಗಳನ ಜೊತೆಗೆ ನಡೆಯಲಿದೆ. ಈ ವೇಳೆ 3 ಗ್ರಹಗಳಿಗೆ ಆರ್ಥಿಕವಾಗಿ ಸಹಾಯ ಆಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ವೇಳೆ ನಿಮಗೆ ಹೆಚ್ಚು ಅನುಕೂಲ ಸಿಗುತ್ತದೆ. ಈ ವೇಳೆ ನಿಮ್ಮಲ್ಲಿ ಧೈರ್ಯ, ಶಕ್ತಿ, ಆತ್ಮವಿಶ್ವಾಸ, ಜಾಸ್ತಿಯಾಗುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಹೊಸ ಮನೆ ಖರೀದಿ ಮಾಡುವ ಯೋಗವಿದೆ.

ವೃಶ್ಚಿಕ ರಾಶಿ :- ಈ ವೇಳೆ ಈ ರಾಶಿಯವರಿಗೆ ಹೆಚ್ಚಿನ ಲಾಭ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಉತ್ತಮವಾಫಗಿ ಕೆಲಸ ಮಾಡುತ್ತೀರಿ, ಬದುಕು ಚೆನ್ನಾಗಿರುತ್ತದೆ. ಹಣಕಾಸಿನ ಮೂಲಗಳು ಜಾಸ್ತಿಯಾಗಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.

ಮೀನಾ ರಾಶಿ :- ಈ ವೇಳೆ ಶುಕ್ರನಿಂದ ಈ ರಾಶಿಯವರಿಗೆ ಹೆಚ್ಚಿನ ಶುಭಫಲಗಳು ಲಭಿಸುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲಿಯೂ ಒಳ್ಳೆಯ ಫಲ ಸಿಗುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

Leave a Comment