Horoscope: ಅಯೋಧ್ಯೆಯ ಶ್ರೀರಾಮನ ಮೆಚ್ಚಿನ ರಾಶಿಗಳಿವು, ರಾಮನ ಕೃಪೆಯಿಂದ ಇವರಿಗೆ ಬದುಕಿನಲ್ಲಿ ಯಾವುದೇ ಕಷ್ಟ ಬರಲ್ಲ!

Written by Pooja Siddaraj

Published on:

Horoscope: ನಿನ್ನೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಈ ವೇಳೆ ಎಲ್ಲಾ ಭಾರತೀಯರು ಕೂಡ ಶ್ರೀರಾಮನ ದರ್ಶನ ಪಡೆಯಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಈ ವೇಳೆ ಶ್ರೀರಾಮನಿಗೆ ಪ್ರಿಯವಾದ 5 ರಾಶಿಗಳಿದ್ದು, ಆ 5 ರಾಶಿಗಳ ಮೇಲೆ ಶ್ರೀರಾಮನ ಆಶೀರ್ವಾದ ಸದಾ ಇರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೀನ ರಾಶಿ :- ಭಗವಾನ್ ಶ್ರೀರಾಮನ ಆಶೀರ್ವಾದ ಈ ರಾಶಿಯವರ ಮೇಲೆ ಯಾವಾಗಲೂ ಇರುತ್ತದೆ. ಶ್ರೀರಾಮನ ಆಶೀರ್ವಾದದಿಂದ ಬದುಕಿನಲ್ಲಿ ಸಂತೋಷ ಸಮೃದ್ಧಿ ಪಡೆಯುತ್ತಾರೆ. ಇವರಿಗೆ ಸಮಾಜದಲ್ಲಿ ಗೌರವ, ಪ್ರೀತಿ, ಪ್ರತಿಷ್ಠೆ ಎಲ್ಲವೂ ಸಿಗುತ್ತದೆ.

ತುಲಾ ರಾಶಿ :- ಶ್ರೀರಾಮನ ಆಶೀರ್ವಾದ ಈ ರಾಶಿಯವರ ಮೇಲೆ ಇರುವ ಕಾರಣ ಇವರಲ್ಲಿ ಧಾರ್ಮಿಕ ಭಾವನೆ, ಆಧ್ಯಾತ್ಮಿಕ ಜ್ಞಾನ ಇದೆಲ್ಲವೂ ಜಾಸ್ತಿಯಾಗುತ್ತದೆ. ಇವರಿಗೆ ಯಾವುದೇ ಕಷ್ಟಬಂದರೆ ಶ್ರೀರಾಮ ಇವರ ಜೊತೆಗೆ ಇದ್ದು, ಕಾಪಾಡುತ್ತಾನೆ.

ಮಿಥುನ ರಾಶಿ :- ಶ್ರೀರಾಮನ ಇಷ್ಟದ ರಾಶಿಗಳಲ್ಲಿ ಇದು ಕೂಡ ಒಂದು. ಸಮಾಜದಲ್ಲಿ ಇವರಿಗೆ ಒಳ್ಳೆಯ ಸ್ಥಾನ ಸಿಗುತ್ತದೆ. ಕಷ್ಟದ ಸಮಯದಲ್ಲೂ ವಿಜಯ ಸಾಧಿಸುತ್ತೀರಿ. ಬದುಕಿನಲ್ಲಿ ಯಶಸ್ಸು ಕೀರ್ತಿ ಎಲ್ಲವೂ ಸಿಗುತ್ತದೆ.

ಕರ್ಕಾಟಕ ರಾಶಿ :- ಇವರ ಮೇಲೆ ಶ್ರೀರಾಮನಿಗೆ ವಿಶೇಷವಾದ ಪ್ರೀತಿ ಇರುತ್ತದೆ. ಶ್ರೀರಾಮನ ಆಶೀರ್ವಾದದಿಂದ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಸಮಾಜದಲ್ಲಿ ಗೌರವ, ಪ್ರೀತಿ, ಪ್ರತಿಷ್ಠೆ ಎಲ್ಲವೂ ಸಿಗುತ್ತದೆ. ಮನೆಯಲ್ಲಿ ಸಂತೋಷ ಸಿಗುತ್ತದೆ.

ಕುಂಭ ರಾಶಿ :- ಇವರ ಮೇಲೆ ಕೂಡ ಶ್ರೀರಾಮನ ಆಶೀರ್ವಾದ ಯಾವಾಗಲೂ ಇರುತ್ತದೆ. ಹಾಗಾಗಿ ಕಷ್ಟಪಟ್ಟು ಮಾಡುವ ಎಲ್ಲಾ ಕೆಲಸಕ್ಕೂ ಒಳ್ಳೆಯ ಪ್ರತಿಫಲ ಸಿಗುತ್ತದೆ. ಕೆಟ್ಟ ಸಮಯ ಬಂದರೂ ಶ್ರೀರಾಮನ ಆಶೀರ್ವಾದದಿಂದ ನೀವು ಕುಗ್ಗುವುದಿಲ್ಲ. ಅಂದುಕೊಂಡಿದ್ದನ್ನ ಸಾಧಿಸಲಿ ಹೇಗೆ ಮುಂದೆ ಹೋಗಬೇಕು ಎಂದು ಚೆನ್ನಾಗಿ ಗೊತ್ತಿರುತ್ತದೆ.

Leave a Comment