Horoscope: ಕಾರ್ತಿಕ ಮಾಸದ ಭಾನುವಾರ ದಿನ ಸ್ಕಂದಷಷ್ಠಿ, ಈ ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿ ಕೃಪೆಯಿಂದ ಅದೃಷ್ಟ ಶುರು!

Written by Pooja Siddaraj

Published on:

Horoscope: ಇಂದು ಡಿಸೆಂಬರ್ 3, ಕಾರ್ತಿಕ ಮಾಸದ ಭಾನುವಾರದ ಈ ದಿನ ಸ್ಕಂದಷಷ್ಠಿ ಸಂಭವಿಸಿದ್ದು, ಈ ದಿವಸ ಕೆಲವು ರಾಶಿಗಳಿಗೆ ಮಂಗಳಕರ ಫಲ ಸಿಗಲಿದೆ. ಈ ಇಡೀ ತಿಂಗಳು ಸುಬ್ರಹ್ಮಣ್ಯ ಸ್ವಾಮಿಯ ಆಶಿರ್ವಾದ ಈ ರಾಶಿಯವರ ಮೇಲೆ ಇರಲಿದೆ. ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದದಿಂದ ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ ;- ಕಾರ್ತಿಕ ಮಾಸದಲ್ಲಿ ಇವರಿಗೆ ಶುಕ್ರದೆಸೆ ಆರಂಭವಾಗುತ್ತದೆ. ಇವರ ಮೇಲೆ ಲಕ್ಷ್ಮೀದೇವಿ ಮತ್ತು ವಿಷ್ಣು ಇಬ್ಬರ ಕೃಪೆಯು ಇರುವುದರಿಂದ ಮುಗಿಯದೇ ಇರುವಷ್ಟು ಅಂತಸ್ತು ಪ್ರಾಪ್ತಿಯಾಗುತ್ತದೆ. ಈ ವೇಳೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಇರುತ್ತದೆ.

ಮಿಥುನ ರಾಶಿ :- ಈ ಸಮಯದಲ್ಲಿ ಇವರಿಹಗೆ ವಿಷ್ಣುವಿನ ಕೃಪೆಯಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ದಿಢೀರ್ ಧನಲಾಭ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಲಾಭದಾಯಕ ಸಮಯ. ಈಗ ಮಾಡುವ ಹೂಡಿಕೆಯಿಂದ ಮುಂದೆ ಲಾಭ ಸಿಗುತ್ತದೆ.

ವೃಶ್ಚಿಕ ರಾಶಿ :- ಕಾರ್ತಿಕ ಮಾಸ ನಿಮಗೆ ಪಾಸಿಟಿವ್ ಆದ ಲಾಭ ತರುತ್ತದೆ. ದಿಢೀರ್ ಧನಲಾಭದಿಂದ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಈ ವೇಳೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಕೆಲಸಕ್ಕೆ ಒಳ್ಳೆಯ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ.

Leave a Comment