Horoscope: ಧನುರ್ಮಾಸ ಶುರು, ಈ ಮೂರು ರಾಶಿಗಳಿಗೆ ಅದೃಷ್ಟ ಫಿಕ್ಸ್!

0 13

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಸೂರ್ಯದೇವನನ್ನು ಕರೆಯುತ್ತಾರೆ. ಧನುರ್ಮಾಸ ಶುರುವಾಗುವ ವೇಳೆಗೆ ಸೂರ್ಯದೇವನು ಧನು ರಾಶಿಗೆ ಪ್ರವೇಶ ಮಾಡುತ್ತಾನೆ. ಇನ್ನು ಒಂದು ತಿಂಗಳ ಕಾಲ ಸೂರ್ಯದೇವ ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ತಿಂಗಳನ್ನು ಮೂಲ ಮಾಸ ಅಥವಾ ಕರ್ಮ ಮಾಸ ಎಂದು ಕೂಡ ಕಡೆಯುತ್ತಾರೆ. ಈ ತಿಂಗಳಿನಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಈ ತಿಂಗಳಿನಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದ್ದು ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಧನುರ್ಮಾಸ ನಿಮಗೆ ಅದೃಷ್ಟ ತಂದುಕೊಡುತ್ತದೆ. ಈ ವೇಳೆ ನಿಮಗೆ ಹಣಕಾಸು ಬರುವ ಮಾರ್ಗಗಳು ಜಾಸ್ತಿ ಆಗುವ ಕಾರಣ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.

ಮಿಥುನ ರಾಶಿ :- ಧನುರ್ಮಾಸ ನಿಮಗೆ ಅನುಕೂಲಗಳನ್ನು ಜಾಸ್ತಿ ಮಾಡಿಕೊಡುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಏಳಿಗೆ ಕಾಣುತ್ತೀರಿ.

ಧನು ರಾಶಿ :- ಸೂರ್ಯದೇವ ಪ್ರವೇಶ ಮಾಡುವುದು ಇದೇ ರಾಶಿಗೆ. ಈ ವೇಳೆ ನಿಮಗೆ ಸಿಗುವ ಹಣ ಜಾಸ್ತಿಯಾಗಿ, ಹಣಕಾಸಿನ ವಿಚಾರದಲ್ಲಿ ನಿಮಗೆ ಸಿಗುವ ಕಷ್ಟಗಳು ಕಡಿಮೆ ಆಗುತ್ತದೆ. ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.

Leave A Reply

Your email address will not be published.