Horoscope: ಹೊಸ ವರ್ಷಕ್ಕೆ ರೂಪುಗೊಳ್ಳಲಿದೆ ತ್ರಿಗಾಹಿ ಯೋಗ! ಈ ಮೂರು ರಾಶಿಗಳಿಗೆ ಅದೃಷ್ಟದ ಮಳೆ!

0 1

Horoscope: ಹೊಸ ವರ್ಷ ಶುರು ಆಗುವುದಕ್ಕೆ ಉಳಿದಿರುವುದು ಕೆಲವು ದಿನಗಳು ಮಾತ್ರ. ಈಗಾಗಲೇ ಕೊನೆಯ ತಿಂಗಳು ಶುರುವಾಗಿ ಒಂದು ವಾರ ಕಳೆದಿದೆ. ಹೊಸ ವರ್ಷದ ವೇಳೆಗೆ ಮಕರ ರಾಶಿಯಲ್ಲಿ ಶಕ್ತಿಶಾಲಿಯಾದ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, ವಿಶೇಷವಾಗಿ 3 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ತೃಗಾಹಿ ಯೋಗದಿಂದ ನಿಮಗೆ ದಿಢೀರ್ ಧನಲಾಭ ಉಂಟಾಗುವ ಕಾರಣ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಆದಾಯ ಜಾಸ್ತಿ ಮಾಡಲು ಹೆಚ್ಚಿನ ಅವಕಾಶಗಳು ಸಿಗುತ್ತದೆ. ಹಿಂದೆ ಮಾಡುತ್ತಿದ್ದಕ್ಕಿಂತ ಹೆಚ್ಚಿನ ಹಣ ಉಳಿತಾಯ ಮಾಡುತ್ತೀರಿ. ಜೊತೆಗೆ ಸೂರ್ಯದೇವ ಆಶೀರ್ವಾದದಿಂದ ಈ ವೇಳೆ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಈ ವೇಳೆ ನಿಮ್ಮ ಮಾತಿನ ಬಲದಿಂದ ಹೆಚ್ಚು ಜನರಿಗೆ ನಿಮ್ಮ ಮೇಲೆ ಆಕರ್ಷಣೆ ಶುರುವಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ತುಲಾ ರಾಶಿ :- ತ್ರಿಗಾಹಿ ಯೋಗದಿಂದ ನಿಮ್ಮ ಬದುಕಿನಲ್ಲಿ ಒಳ್ಳೆಯ ದಿನಗಳು ಶುರುವಾಗುತ್ತದೆ. ಈ ವೇಳೆ ನಿಮಗೆ ಹೊಸ ವಾಹನ, ಸಂಪತ್ತು, ಆಸ್ತಿಯ ಸೌಲಭ್ಯ ಸಿಗುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭ ಪಡೆಯುತ್ತೀರಿ. ಬದುಕಿನಲ್ಲಿ ಪಾಸಿಟಿವಿಟಿ ಇರುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿ ಸಿಗುತ್ತದೆ.

ವೃಷಭ ರಾಶಿ :- ತ್ರಿಗಾಹಿ ಯೋಗದ ಕಾರಣ ನಿಮ್ಮ ಅದೃಷ್ಟ ಬದಲಾಗುತ್ತದೆ. ಅರ್ಧಕ್ಕೆ ನಿಂತಿದ್ದ ಕಾರ್ಯಗಳು ಪೂರ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಯಶಸ್ಸು ಸಿಗುತ್ತದೆ. ಉದ್ಯೋಗದಲ್ಲಿ ಹಿರಿಯರ ಸಪೋರ್ಟ್ ಸಿಗುತ್ತದೆ. ಈ ವೇಳೆ ನೀವು ಯಾತ್ರೆಗೆ ಹೋಗಬಹುದು. ಇದರಿಂದ ಒಳ್ಳೆಯದಾಗುತ್ತದೆ. ದೇವರಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೀರಿ.

Leave A Reply

Your email address will not be published.