Horoscope: 50 ವರ್ಷಗಳ ನಂತರ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ! ಈ 3 ರಾಶಿಗಳಿಗೆ ವಿಪರೀತ ಧನಲಾಭ!

0 18

Horoscope: ಕರ್ಮಫಲದಾತ ಎಂದು ಕರೆಯಲ್ಪಡುವ ಶನಿದೇವರು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಈ ಇಡೀ ವರ್ಷ ಇಲ್ಲಿಯೇ ಶನಿದೇವರ ಸಂಚಾರ ಇರಲಿದೆ. ಫೆಬ್ರವರಿ ತಿಂಗಳಿನಲ್ಲಿ ಬುಧ ಮತ್ತು ಶುಕ್ರ ಗ್ರಹಗಳು ಈ ರಾಶಿಗೆ ಪ್ರವೇಶ ಮಾಡಲಿದ್ದು, ಮೂರು ರಾಶಿಗಳ ಸಂಯೋಗದಿಂದ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ. ಇದೊಂದು ಬಹಳ ವಿಶೇಷವಾದ ಯೋಗ ಆಗಿದ್ದು, ಈ ಯೋಗವು 3 ರಾಶಿಗಳ ಬದುಕಿಗೆ ಹಣದ ಹೊಳೆಯನ್ನೇ ಹರಿಸಲಿದೆ, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ವೃಶಭ ರಾಶಿ :- ತ್ರಿಗ್ರಾಹಿ ಯೋಗ ನಿಮಗೆ ಶುಭ ತರುತ್ತದೆ. ಈ ವೇಳೆ ವೃಷಭ ರಾಶಿಯವರಿಗೆ ಹೆಚ್ಚಿನ ಯಶಸ್ಸು, ಸಮೃದ್ಧಿ ಸಿಗಲಿದೆ. ಕೆಲಸಕ್ಕೆ ಹೋಗುತ್ತಿರುವವರಿಗೆ ವೇತನ ಮತ್ತು ಬಡ್ತಿ ಎರಡು ಕೂಡ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಿರಿಯರ ಆಸ್ತಿಯಿಂದ ಲಾಭ ಸಿಗುತ್ತದೆ.

ಮಿಥುನ ರಾಶಿ :- ತ್ರಿಗ್ರಾಹಿ ಯೋಗದ ಪರಿಣಾಮ ಈ ರಾಶಿಯವರಿಗೆ ಹೆಚ್ಚು ಅನುಕೂಲ ತರಲಿದೆ. ಈ ವೇಳೆ ನಿಮಗೆ ಅದೃಷ್ಟ ಸಂಪೂರ್ಣವಾಗಿ ಸಾಥ್ ಕೊಡುತ್ತದೆ. ಉದ್ಯೋಗದಲ್ಲಿ ಹೆಚ್ಚು ಯಶಸ್ಸು ನಿಮ್ಮದಾಗುತ್ತದೆ. ಹೊರದೇಶಕ್ಕೆ ಪ್ರವಾಸಕ್ಕೆ ಹೋಗಬಹುದು. ಮನೆಯಲ್ಲಿ ಸಂತೋಷ ತುಂಬಿರುತ್ತದೆ.

ಕುಂಭ ರಾಶಿ :- ಇದೇ ರಾಶಿಯಲ್ಲಿ ತ್ರಿಗ್ರಾಹಿ ರಾಜಯೋಗ ಶುರುವಾಗಲಿದ್ದು, ಈ ಯೋಗದ ಕಾರಣ ನಿಮ್ಮ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಬ್ಯುಸಿನೆಸ್ ಇಂದ ಲಾಭ ಸಿಗುತ್ತದೆ. ಬ್ಯುಸಿನೆಸ್ ವಿಚಾರಕ್ಕೆ ಹೊಸ ಅಗ್ರಿಮೆಂಟ್ ಮಾಡಿಕೊಳ್ಳಬಹುದು.

Leave A Reply

Your email address will not be published.