Horoscope: ತ್ರಿಪುಷ್ಕರ ಯೋಗದ ಫಲ ಈ 5 ರಾಶಿಯವರ ಬದುಕಿನಲ್ಲಿ ಹಣದ ಮಳೆ

Written by Pooja Siddaraj

Published on:

Horoscope: ಶನಿದೇವರ ಸ್ಥಾನ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ನಿಮಗೆ ಒಳ್ಳೆಯದಾಗುವುದು ಖಂಡಿತ. ಈ ವೇಳೆ ತ್ರಿಪುಷ್ಕರ ಯೋಗದಿಂದ 5 ರಾಶಿಯ ಜನರಿಗೆ ವಿಶೇಷವಾದ ಫಲ ಸಿಗಲಿದೆ ಎಂದು ತಿಳಿದುಬಂದಿದೆ. ಒಳ್ಳೆಯ ಫಲದ ವಿವರಣೆ ಜೊತೆಗೆ ಕೆಲವು ಪರಿಹಾರವನ್ನು ಕೂಡ ಸೂಚಿಸಲಾಗಿದ್ದು, ಅದನ್ನು ಅನುಸರಿಸಿದರೆ, ನಿಮ್ಮ ಬದುಕಿನಲ್ಲಿ ಶುಭ ಸಮಯ ಶುರುವಾಗುವುದರ ಜೊತೆಗೆ, ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಗಳಿಸುತ್ತೀರಿ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೀನ ರಾಶಿ :- ಈ ವೇಳೆ ಅರ್ಧಕ್ಕೆ ನಿಂತಿರುವ ನಿಮ್ಮ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಈ ವೇಳೆ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ ಜೊತೆಗೆ ಐಶ್ವರ್ಯ ಹೆಚ್ಚಾಗುತ್ತದೆ. ಮನೆ ಅಥವಾ ವಾಹನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಈ ಸಮಯದಲ್ಲಿ ನಿಮ್ಮ ಕನಸು ನನಸಾಗುತ್ತದೆ. ಈ ಸಮಯದಲ್ಲಿ ನೀವು ದೀರ್ಘಾವಧಿ ಹೂಡಿಕೆ ಮಾಡಿದರೆ, ಒಳ್ಳೆಯ ಆದಾಯ ಪಡೆಯುತ್ತೀರಿ.

ಕನ್ಯಾ ರಾಶಿ :- ಈ ಸಮಯದಲ್ಲಿ ನೀವು ವೈರಿಗಳ ಎದುರು ಸೋಲುವುದಿಲ್ಲ, ನಿಮ್ಮ ಹಠದಿಂದ ಹೋರಾಟ ಮಾಡುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಗೌರವ ಜಾಸ್ತಿಯಾಗುತ್ತದೆ. ಹೆಚ್ಚಿನ ವಿದ್ಯೆಗಾಗಿ ಹೊರದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಆಸೆ ನೆರವೇರುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.

ವೃಷಭ ರಾಶಿ :- ಇವರಿಗೆ ದುರ್ಗಾದೇವಿಯ ಆಶೀರ್ವಾದದಿಂದ ಹಣಕಾಸಿನ ಲಾಭ ಸಿಗುತ್ತದೆ. ಕೋರ್ಟ್ ಕೇಸ್ ವಿಚಾರದಲ್ಲಿ ಜಯ ನಿಮ್ಮದಾಗುತ್ತದೆ. ನಿಮ್ಮ ಮಗು ಮಾಡುವ ಸಾಧನೆ ಇಂದ ಖುಷಿಯಾಗುತ್ತೀರಿ. ಈ ಸಮಯದಲ್ಲಿ ಸಂಬಂಧಗಳು ಇನ್ನು ಗಟ್ಟಿಯಾಗುತ್ತದೆ. ಒಳ್ಳೆಯ ಲಾಭ ನಿಮ್ಮದಾಗುತ್ತದೆ.

ತುಲಾ ರಾಶಿ :- ಈ ವೇಳೆ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ, ನಿಮ್ಮ ಕಮ್ಯುನಿಕೇಶನ್ ತುಂಬಾ ಚೆನ್ನಾಗಿರುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ. ಹೊಸ ಬ್ಯುಸಿನೆಸ್ ಶುರುವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹಿಂದಿನ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.

ತುಲಾ ರಾಶಿ :- ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ, ಬೇರೆಯವರಿಗೆ ಮಾರ್ಗದರ್ಶನ ನೀಡುವ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ.

Leave a Comment