ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದುಕೊಂಡು ಅದರ ಸಿಪ್ಪೆಯನ್ನು ತೆಗೆಯಬೇಕು. ಈ ಮನೆಮದ್ದು ಬಳಸುವುದರಿಂದ ಮುಖದಲ್ಲಿ ಇರುವ ಕಪ್ಪು ಕಲೆಗಳು ನಿವಾರಣೆ ಆಗುತ್ತದೆ ಮತ್ತು ಪಿಂಪಲ್ ಇದ್ರೆ ಅದು ಸಹಿತ ವಾಸಿ ಆಗುತ್ತದೆ.
ಮುಖ ಡಲ್ ಆಗಿ ಇದ್ದರು ಸಹ ಕ್ಲಿಯರ್ ಆಗುತ್ತದೆ ಹಾಗೂ ಮುಖದಲ್ಲಿ ಇರುವ ಸುಕ್ಕನ್ನು ಮಾಯಾ ಮಾಡಿ ನಿಮ್ಮ ಮುಖವನ್ನು ಫ್ರೆಶ್ ಆಗಿ ಮಾಡುತ್ತದೆ. ಇನ್ನು ಆಲೂಗಡ್ಡೆ ರಸ ಮುಖವನ್ನು ಬ್ಲೀಚ್ ಮಾಡುತ್ತದೆ. ನ್ಯಾಚುರಲ್ ಆಗಿ ಸ್ಕಿನ್ ಗ್ಲೋ ಮತ್ತು ಶೈನಿಂಗ್ ಆಗಿರುವಂತೆ ಮಾಡುತ್ತದೆ.
ಆಲೂಗಡ್ಡೆ ರಸಕ್ಕೆ ಮೂರು ಚಮಚ ಕಾಫಿ ಪೌಡರ್ ಹಾಕಿ,1 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಕುದಿಯುವ ನೀರಿಗೆ ಈ ಬೌಲ್ ಅನ್ನು ಇಡಬೇಕು. ಗಟ್ಟಿ ಅದನಂತರ ಮುಖವನ್ನು ತೊಳೆದು ಮುಖಕ್ಕೆ ಕೈ ಕಾಲುಗೆ ಹಚ್ಚಿ ಸ್ಕ್ರಾಬ್ ಮಾಡಬೇಕು. ಡ್ರೈ ಅದನಂತರ ತಣ್ಣನೆ ನೀರಿನಿಂದ ತೊಳೆಯಿರಿ. ಇದನ್ನು ಬಳಸಿದರೆ ನಿಮ್ಮ ಸ್ಕಿನ್ ಗ್ಲೋ ಆಗಿ ಕಾಣಿಸುತ್ತದೆ ಹಾಗೂ ಕಪ್ಪು ಕಲೆ ಬಂಗು ಎಲ್ಲ ಸಮಸ್ಸೆಗಳು ನಿವಾರಣೆ ಆಗುತ್ತದೆ.