ಗ್ರಾಮ ಪಂಚಾಯ್ತಿ ಸದಸ್ಯ ಹಾಗು ಆಶಾ ಕಾರ್ಯಕರ್ತೆ ಸರ್ಕಾರಿ ಆಸ್ಪತ್ರೇಯಲ್ಲಿ ನಡೆಸಿದ ರೊಮ್ಯಾನ್ಸ್ ಇದೀಗ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೊಮ್ಯಾನ್ಸ್ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ರೊಮ್ಯಾನ್ಸ್ ವಿಡಿಯೋ ಆಸ್ಪತ್ರೇಯಲ್ಲಿಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಈ ವಿಡಿಯೋ ವೈರಲ್ ಆಗಿದೆ!ವಿಡಿಯೋ ನೋಡಿ