ಜನವರಿ 20 ಇಂದಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯುತ್ತದೆ.

Astrology

ಜನವರಿ 20 ಇಂದಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯುತ್ತದೆ.

ಇಂದು ವಿಶೇಷ ಗುರುವಾರ, ಈ 8 ರಾಶಿಯವರ ಮೇಲೆ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಬೀಳಲಿದೆ ಮತ್ತು ಇವರು ಬಹಳ ಅದೃಷ್ಟಶಾಲಿ ಆಗಿರುತ್ತಾರೆ. ಈ ರಾಶಿಯವರು ಕುಬೇರನ ಮತ್ತು ಲಕ್ಷ್ಮಿಯ ಆಶೀರ್ವಾದದೊಂದಿಗೆ ಗುರು ರಾಘವೇಂದ್ರರ ಆಶೀರ್ವಾದವನ್ನೂ ಪಡೆಯಲಿದ್ದಾರೆ. ಹೀಗಾಗಿ ಮಾಡುವ ಕೆಲಾದಲ್ಲಿ ಒಳ್ಳೆಯ ಲಾಭ ಇರಲಿದೆ.

ಕಂಕಣ ಭಾಗ್ಯ ಕೂಡಿಬರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಜಾಗೃತರಾಗಿರಬೇಕು. ಈ ರಾಶಿಯವರು ಬಹಳ ಕಷ್ಟಪಟ್ಟು ಕೆಲ್ಸ ಮಾಡುತ್ತಾರೆ. ಹಾಗಾಗಿ ಪಟ್ಟ ಕಷ್ಟಕ್ಕೆ ಪಲ ಸಿಗಲಿದೆ. ಕುಟುಂಬದಲ್ಲಿ ಇದ್ದ ಸಮಸ್ಯೆಗಳು ನಿವಾರಣೆಯಾಗಿ ಒಳ್ಳೆಯ ದಿನಗಳು ಆರಂಭ ಆಗಲಿವೆ. ಈ ರಾಶಿಯವರ ಮೇಲೆ ಗುರು ರಾಘವೇಂದ್ರರ ಸಂಪೂರ್ಣ ಆಶೀರ್ವಾದ ಇರುವುದರಂದ ಆದಷ್ಟು ಬೇಗ ಧನವಂತರಾಗುತ್ತರೆ.

ಹಣದ ಖರ್ಚನ್ನು ಕಡಿಮೆ ಮಾಡಿ ಉಳಿತಾಯದ ಹಣವನ್ನು ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ಪಡೆಯಲಿದ್ದಾರೆ. ಈ ರಾಶಿಯವರ ಮುಂದಿನ ದಿನಗಳು ಬಹಳ ಅದೃಷ್ಟದಾಯಕ ಆಗಿರುತ್ತದೆ.

ಈ ರಾಶಿಯವರ ಅಧಿಪತಿ ಮಂಗಳ ಆಗಿರುವುದರಿಂದ ಈ ರಾಶಿವತಿಯವರು ಪ್ರತಿಭಾವಂತರಾಗಿರುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಯಾವುದಾದರೂ ಒಳ್ಳೆಯ ಕೆಲಸ ಆರಂಭಿಸಲು ಇದು ಒಳ್ಳೆಯ ಸಮಯ ಆಗಿರಲಿದೆ. ಉತ್ತಮ ಉದ್ಯೋಗ ಅವಕಾಶಗಳು ದೊರೆಯಬಹುದು. ಅರ್ಧಕ್ಕೆ ನಿಂತ ಕೆಲಸಗಳು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಲಿವೆ. ನಿಮಗೆ ದೊರೆಯುವ ಅವಕಾಶಗಳನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು.

ಇಷ್ಟೆಲ್ಲಾ ಅದೃಷ್ಟ ಮತ್ತು ಆಶೀರ್ವಾದ ಪಡೆದಿರುವ ಆ 8 ರಾಶಿಗಳು ಯಾವುವು ಅಂದರೆ ಮಕರ, ಕುಂಭ, ವೃಷಭ, ಕರ್ಕಾಟಕ, ಧನುರ್, ಮಿಥುನ, ತುಲಾ ಮತ್ತು ಸಿಂಹ ರಾಶಿ ಆಗಿವೆ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಗುರು ರಾಘವೇಂದ್ರ ನಮಃ ಎಂದು ಕಮೆಂಟ್ ಮಾಡಿ.

Leave a Reply

Your email address will not be published.