Latest Breaking News

ಇಂದಿನಿಂದ 2050ವರೆಗೆ ಶನಿದೇವರ ಕೃಪೆಯಿಂದ ಈ 5ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ

0 163

Get real time updates directly on you device, subscribe now.

ಇಂದಿನಿಂದ 2050ವರೆಗೆ ಶನಿದೇವರ ಕೃಪೆಯಿಂದ ಈ 5ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ

ಇಂದಿನಿಂದ ಈ 5ರಾಶಿಯವರಿಗೆ ವಿಪರೀತ ಅದೃಷ್ಟ ಕೂಲಾಯಿಸುತ್ತಿದೆ. ಈ ರಾಶಿಯ ಅಧಿಪತಿ ಮಂಗಳ ಆಗಿರುವುದರಿಂದ ಇವರು ತುಂಬಾ ಪ್ರಭಾವಶಾಲಿ ಆಗಿರುತ್ತಾರೆ. ಶನಿದೇವರ ಆಶೀರ್ವಾದ ಸಂಪೂರ್ಣವಾಗಿ ಇವರಮೇಲೆ ಇರುವುದರಿಂದ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಎಲ್ಲಾ ಕೆಲಸದಲ್ಲೂ ಯಶಸ್ಸನ್ನು ಕಾಣಲಿದ್ದಾರೆ. ಯಾವುದೇ ವ್ಯವಹಾರ ಪ್ರಾರಂಭಿಸಲು ಇದು ಒಳ್ಳೆಯ ಸಮಯ ಆಗಿದೆ. ಹೀಗಾಗಿ ಈ ದಿನ ಈ ರಾಶಿಯವರಿಗೆ ಅದೃಷ್ಟದ ದಿನ ಆಗಿರಲಿದೆ. ಮಾಡುವ ಪ್ರತಿ ಕೆಲಸದಲ್ಲೂ ಜವನ್ನು ಸಾಧಿಸಲಿದ್ದಾರೆ.

ಕಂಕಣ ಭಾಗ್ಯ ಕೂಡಿಬರಲಿದೆ. ಆರೋಗ್ಯದ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ದೂರ ಪ್ರಯಾಣವನ್ನು ಸ್ವಲ್ಪ ದಿನಗಳವರೆಗೆ ಮುಂದೂಡುವುದು ಒಳ್ಳೆಯದು.

ಇಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಲಾಭವನ್ನು ಪಡೆಯಬಹುದು. ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಇದರಿಂದ ನೀವು ಲಾಭವನ್ನು ಪಡೆಯಹುದು. ನಿಮ್ಮ ಎಳಿಗೆಯನ್ನು ಸಹಿಸದ ಶತ್ರುಗಳಿಂದ ದೂರ ಇರುವುದು ಒಳ್ಳೆಯದು.

ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ 5ರಾಶಿಗಳು ಯಾವುವು ಎಂದರೆ ಕನ್ಯಾ, ಕುಂಭ, ಕರ್ಕಾಟಕ, ಧನುರ್ ಮತ್ತು ಮೇಷ ರಾಶಿ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶನಿದೇವಾಯ ನಮಃ ಎಂದು ಕಮೆಂಟ್ ಮಾಡಿ.

Get real time updates directly on you device, subscribe now.

Leave a comment