ತೊಡೆಸಂದಿ ಪ್ರೈವೆಟ್ ಪಾರ್ಟ್ ಪದೇ ಪದೇ ತುರಿಕೆ ಬರ್ತಾ ಇದೆಯಾ!
Itching in private parts :ಪ್ರೈವೆಟ್ ಪಾರ್ಟ್ ನಲ್ಲಿ ತುರಿಕೆ ಮತ್ತು ತೊಂಡೆ ಸಂದಿ ರಾಷಸ್ ತರ ಆಗಿ ತುರಿಕೆ ಆಗುತ್ತಿದ್ದರೆ ಅದನ್ನು ಕಡಿಮೆ ಮಾಡುವುದಕ್ಕೆ ಸಿಂಪಲ್ ಆಗಿ ಮನೆಯಲ್ಲಿ ಏನು ಮಾಡಿಕೊಳ್ಳಬಹುದು ಎನ್ನುವುದಕ್ಕೆ ಈ ಕೆಲವೊಂದು ಟಿಪ್ಸ್ ಅನ್ನು ತಿಳಿಸಿಕೊಡುತ್ತೇವೆ.
ಮೊದಲು ಕರಿಬೇವಿನ ಎಲೆ ತೆಗೆದುಕೊಂಡು ಜಜ್ಜಬೇಕು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಇನ್ನು ಕಹಿ ಬೇವಿನ ಎಣ್ಣೆ ತುಂಬಾ ಒಳ್ಳೆಯದು. ಇನ್ನು ಕುದಿಸಿದ ನೀರನ್ನು ಸ್ನಾನದ ನೀರಿಗೆ ಹಾಕಿ ನಿಮಗೆ ಎಲ್ಲಿ ತುರಿಕೆ ಸಮಸ್ಸೆ ಇರುತ್ತದೆಯೋ ಅಲ್ಲಿ ಹಾಕಿ ವಾಶ್ ಮಾಡಬಹುದು. ಒಂದು ವೇಳೆ ನಿಮ್ಮ ದೇಹ ತುಂಬಾ ತುರಿಕೆ ಇದ್ದರೆ ಸ್ನಾನ ನೀರಿಗೆ ಇದನ್ನು ಹಾಕಿ ಸ್ನಾನ ಮಾಡಬಹುದು.
ಇನ್ನು ಎರಡನೇ ಟಿಪ್ಸ್ ಏನು ಎಂದರೆ ಇದಕ್ಕೆ ಬೇಕಿಂಗ್ ಸೋಡಾ ಬೇಕಾಗುತ್ತದೆ. ಇದನ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡಿದರೆ ನಿಮ್ಮ ದೇಹದಲ್ಲಿ ಇರುವ ಫಂಗಲ್ ಇನ್ಫ್ಯಾಕ್ಷನ್ ಕೂಡ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ತೊಡೆ ಸಂದಿ ಪ್ರೈವೆಟ್ ಪಾರ್ಟ್ ನಲ್ಲಿ ತುರಿಕೆ ಇದ್ದರೆ ಅದು ಕೂಡ ಕಡಿಮೆ ಆಗುತ್ತದೆ.