ಶಿ#ಶ್ನ ನಿ ಮಿ ರುವಿಕೆ ಸಮಸ್ಯೆಗೆ ಹಾಗೂ ವೀ ರ್ಯಾ ಣು ವೃದ್ಧಿಗೆ ನಮ್ಮ ಅಡುಗೆ ಮನೆಯ ಮದ್ದು ರಾಮಬಾಣ!

Health & Fitness

ಮನೆಯಲ್ಲಿ ಸಿಗುವಂತಹ ಓಂದು ಸಾಂಬಾರ ಪದಾರ್ಥ ದಿಂದ ಶಿ ಶ್ನ ನಿ ಮಿ ರು ವಿಕೆಯ ಸಮಸ್ಯೆಯನ್ನು ಮತ್ತು ವೀ ರ್ಯಾಣುವನ್ನು ವೃದ್ಧಿ ಮಾಡಿಕೊಳ್ಳಬಹುದಾಗಿದೆ.

ಜಾಯಿಕಾಯಿ

ಅನೇಕ ಜನರಿಗೆ ಜಾಯಿಕಾಯಿ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ.ಆದರೆ ಈ ಜಾಯಿಕಾಯಿಯು ನಿ ಮಿ ರು ದೌರ್ಬಲ್ಯ ಸಮಸ್ಯೆಗೆ ಉತ್ತಮವಾಗಿ ಕೆಲಸ ಮಾಡುವುದರ ಜೊತೆಗೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಕೆಲವೇ ಜನರಿಗೆ ತಿಳಿದಿದೆ.

ಜಾಯಿಕಾಯಿ ನಮ್ಮ ದೇಹದಲ್ಲಿ ಕೆಲವು ಆಹಾರದ ಮೂಲಕ ಸೇರಿಕೊಂಡಿರುವ ವಿಷದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ಹೊಟ್ಟೆಯಲ್ಲಿನ ಕ್ರಿಮಿ , ಹೃದಯ ಸಂಬಂಧಿ ಕಾಯಿಲೆಗಳಿಗೆ ಜಾಯಿಕಾಯಿ ಉತ್ತಮ.

ಬಾಯಿಯಿಂದ ಜೊಲ್ಲು ಸೋರುವ ಸಮಸ್ಯೆಗೆ ಉತ್ತಮ ಮದ್ದಾಗಿದೆ.

ಶೀ ಘ್ರ ಸ್ಖ ಲನ ಸಮಸ್ಯೆಗೂ ಸಹ ಜಾಯಿಕಾಯಿ ಉತ್ತಮ ಮದ್ದಾಗಿದೆ.

ಜಾಯಿಕಾಯಿ ಖಿನ್ನತೆಯಿಂದ ಹೊರ ತರುತ್ತದೆ ಅಂದರೆ ಈಗಿನ ಕಾಲದಲ್ಲಿ ಲೈಂ ಗಿಕ ಅತೃಪ್ತಿಯಿಂದ ಮಾನಸಿಕ ಖಿನ್ನತೆಗೆ ಬಹುತೇಕ ಎಲ್ಲರೂ ಒಳಗಾಗುತ್ತಿದ್ದಾರೆ.ಇಂತಹ ಖಿನ್ನತೆಯನ್ನು ವಾಸಿಮಾಡಲು ಜಾಯಿಕಾಯಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ.ಆದ್ದರಿಂದ ಜಾಯಿಕಾಯಿ ಮಾನಸಿಕ ಮತ್ತು ಶಾರೀರಕವಾಗಿ ಉತ್ತಮ ಲಾಭವನ್ನು ನೀಡಬಲ್ಲದು.

ಒಟ್ಟಾರೆಯಾಗಿ ಲೈಂ ಗಿಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚು ಮಾಡುವಲ್ಲಿ ಜಾಯಿಕಾಯಿ ಒಂದು ಉತ್ತಮ ಮದ್ದು ಎನ್ನಬಹುದಾಗಿದೆ.

  • ಬಳಸುವ ವಿಧಾನ :

ಪ್ರತಿದಿನ ಊಟವಾದ ಅರ್ಧ ಗಂಟೆ ಬಳಿಕ ಈ ಜಾಯಿಕಾಯಿಯನ್ನು ಅರ್ಧ ಸ್ಪೂನ್ ಹಾಲಿನೊಂದಿಗೆ ತೇಯ್ದು ಅದನ್ನು ಅರ್ಧ ಲೋಟ ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು.

ಈ ರೀತಿ ಜಾಯಿಕಾಯಿಯನ್ನು ಸೇವನೆ ಮಾಡುವುದರಿಂದ ಜಾಯಿಕಾಯಿಯ ಮೂಲಕ ಆಗುವ ಉಷ್ಣತೆಯ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ ಹಾಗೂ ಇದರಿಂದ ಜಾಯಿಕಾಯಿಯ ಆರೋಗ್ಯದ ಅಂಶವು ನಮ್ಮ ದೇಹವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.ಆದರೆ ಮುಖ್ಯವಾಗಿ ಕೆಲವು ವಿಷಯಗಳನ್ನು ನಾವು ಮರೆಯಬಾರದು ಅದೇನೆಂದರೆ

ದೇಹವು ತುಂಬಾ ದಣಿದಿರುವಾಗ ಅಥವಾ ಆಯಾಸಗೊಂಡಿರುವ ಅಥವಾ ಉಷ್ಣತೆಯಿಂದ ಕೂಡಿರುವಾಗ ಜಾಯಿಕಾಯಿಯ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಸೇವಿಸಬೇಕು.

ಜಾಯಿಕಾಯಿಯನ್ನು ತೆಗೆದುಕೊಂಡಾಗ ನಿಮಗೆ ಅತಿಯಾದ ಉಷ್ಣತೆ ಕಾಡುತ್ತಿದ್ದರೆ ಜಾಯಿಕಾಯಿಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ.

ಇನ್ನೂ ಜಾಯಿಕಾಯಿಯ ಸೇವನೆ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆ ದೂರವಾಗಿ ಸುಖ ನಿದ್ರೆ ಬರುತ್ತದೆ.

ಇನ್ನು ಮಳೆಗಾಲದಲ್ಲಿ ಜಾಯಿಕಾಯಿಯ ಪ್ರಮಾಣವನ್ನು ಸ್ವಲ್ಪ ಜಾಸ್ತಿ ಮಾಡಿಕೊಂಡು ಸೇವಿಸಿ.

ಒಟ್ಟಾರೆಯಾಗಿ ನಿಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಜಾಯಿಕಾಯಿಯನ್ನು ಸೇವಿಸಿ.

ಧನ್ಯವಾದಗಳು.

Leave a Reply

Your email address will not be published.