ಜನವರಿ 28 ಶುಕ್ರವಾರದಿಂದ ಈ 9ರಾಶಿಯವರಿಗೆ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯಲಿದೆ.
ಜನವರಿ 28 ಶುಕ್ರವಾರದಿಂದ ಈ 9ರಾಶಿಯವರಿಗೆ ಅದೃಷ್ಟ ಬರಲಿದೆ. ದುಡ್ಡಿನ ಸುರಿಮಳೆಯೇ ಸುರಿಯಲಿದೆ.
ಈ 9 ರಾಶಿಯವರಿಗೆ ತಾಯಿ ಲಕ್ಷ್ಮೀದೇವಿಯ ಕೃಪೆ ಆರಂಭವಾಗುತ್ತಿದೆ. ಅದೃಷ್ಟದ ಪಲದೊಂಡಿಗೆ 150 ವರ್ಷಗಳ ನಂತರ ಈ ಗುರುಬಲ ಆರಂಭವಾಗಿ ಮುಂದಿನ ದಿನಗಳಲ್ಲಿ ಈ ರಾಶಿಯವರು ಸಂತೋಷದ ವಿಷಯಗಳನ್ನು ಕೇಳಲಿದ್ದಾರೆ.
ಉದ್ಯೋಗ ಇಲ್ಲದವರಿಗೆ ಉತ್ತಮ ಸರ್ಕಾರಿ ಉದ್ಯೋಗ ದೊರೆಯಲಿದೆ ಮತ್ತು ನೀವು ಕೆಲ್ಸ ಮಾಡುವ ಜಾಗದಲ್ಲಿ ಒಳ್ಳೆಯ ಹೆಸರು ಮಾದಲಿದ್ದೀರಿ. ಸಮಾಜದಲ್ಲಿ ಉತ್ತಮ ಸ್ಥಾನಮಾನ, ಗೌರವವನ್ನು ನೀವು ಹೊಂದಬಹುದು. ಎಲ್ಲಾ ಸಮಸ್ಯೆಗಳು ಬಗೆಹರಿದು ಇನ್ನುಮುಂದೆ ನೀವು ಸಂತೋಷದ ಜೀವನವನ್ನು ನಡೆಸಬಹುದು.
ಮನೆಯವರ ಮೇಲೆ ಯಾವುದೇ ವಕ್ರದೃಷ್ಟಿ ಬೀಳುವುದಿಲ್ಲ.ಯಾವುದೇ ಒಳ್ಳೆಯ ಕೆಲಸ ಮಾಡಿದರು ಒಳ್ಳೆಯ ಯಶಸ್ಸನ್ನು ಪಡೆಯುತ್ತೀರಿ. ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳು ಇಂದು ಪುನಃ ಪ್ರಾರಂಭ ಆಗಲಿವೆ. ವಿದೇಶಿ ಪ್ರಯಾಣ ಸುಖಕರ ಆಗಲಿದೆ.
ಆರೋಗ್ಯದ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಲಕ್ಷ್ಮೀದೇವಿಯ ಕೃಪೆ ಇರುವುದರಿಂದ ಯಾವುದೇ ಕೆಲಸಗಳು ನೀರಿನಂತೆ ಹರಿಯುತ್ತದೆ. ಪ್ರತಿಶುಕ್ರವಾರ ಲಕ್ಷ್ಮೀ ಪೂಜೆ ಮಾಡಿದರೆ ಮನೆಯಲ್ಲಿ ಆರ್ಥಿಕ ಲಾಭವಾಗುತ್ತದೆ.
ಇಷ್ಟೆಲ್ಲಾ ಅದೃಷ್ಟ ಪಡೆಯುತ್ತಿರುವ ಆ 9 ಅದೃಷ್ಟ ರಾಶಿಗಳು ಯಾವುವು ಅಂದರೆ ಧನುರ್, ಮಕರ, ತುಲಾ, ವೃಶ್ಚಿಕ, ಕನ್ಯಾ, ಕರ್ಕಾಟಕ, ಮಿಥುನ, ಮೇಷ ಮತ್ತು ಸಿಂಹ ರಾಶಿಗಳು. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮೀ ದೇವಿಯೇ ನಮಃ ಎಂದು ಕಮೆಂಟ್ ಮಾಡಿ.