Latest Breaking News

ಜನವರಿ 17 ಭಯಂಕರವಾದ ಹುಣ್ಣಿಮೆ ಇರುವುದರಿಂದ ಈ 7 ರಾಶಿಯವರಿಗೆ ಭಾರೀ ಅದೃಷ್ಟ ತರುತ್ತದೆ.

0 1

Get real time updates directly on you device, subscribe now.

ಜನವರಿ 17 ಭಯಂಕರವಾದ ಹುಣ್ಣಿಮೆ ಇರುವುದರಿಂದ ಈ 7 ರಾಶಿಯವರಿಗೆ ಭಾರೀ ಅದೃಷ್ಟ ತರುತ್ತದೆ.

ಜನವರಿಯ 7ರಂದು ವರ್ಷದ ಮೊದಲ ಹುಣ್ಣಿಮೆಯಿದ್ದು, ಇದು ಅತ್ಯಂತ ಶಕ್ತಶಾಲಿ ಹುಣ್ಣಿಮಯಾಗಿದೆ.ಈ ಹುಣ್ಣಿಮೆ ಮುಗಿದ ಕೂಡಲೇ ಈ 7 ರಾಶಿಯವರಿಗೆ ಶನಿ ದೇವರ ಆಶೀರ್ವಾದ ದೊರೆಯಲಿದೆ ಮತ್ತು ಗಜಕೇಸರಿ ಯೋಗ ಆರಂಭ ಆಗಲಿದೆ.

ಮೇಷ ಮತ್ತು ಮಿಥುನ ರಾಶಿ : ಹುಣ್ಣಿಮೆ ಮುಗಿಯುತ್ತಿದ್ದಂತೆ ಈ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದ್ದು, ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ.
ಮಾನಸಿಕವಾಗಿ ಶಕ್ತಿಶಾಲಿಯಾಗಿದ್ದು, ಈ ವರ್ಷದ ಅದೃಷ್ಟ ಇಂದಿನಿಂದ ಆರಂಭ ಆಗಲಿದೆ.

ಮಕರ ಮತ್ತು ಸಿಂಹ ರಾಶಿ: ಈ ರಾಶಿಯವರು ಮಾಡುವ ವ್ಯಾಪಾರದಲ್ಲಿ ಅಪಾರವಾದ ಲಾಭವನ್ನು ಗಲಿಸಲಿದ್ದಾರೆ. ಹಣದ ಕೆಲವು ವಿಷಯಗಳಲ್ಲಿ ನಿಮಗೆ ಪರಿಹಾರ ಸಿಗಲಿದೆ ಮತ್ತು ಸಾಲ ಮುಕ್ತ ಆಗುತ್ತೀರ. ಯಾವುದೇ ಕಾರಣಕ್ಕೂ ಶತ್ರುಗಳನ್ನು ಹತ್ತಿರ ಸೇರಿಸಬೇಡಿ.

ಕಟಕ, ಕನ್ಯಾ ಮತ್ತು ಧನುರ್ ರಾಶಿ:8 ವರ್ಷದ ನಂತರ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಆಗಿದ್ದು, ಯಾವುದೇ ಕೆಲಸದಲ್ಲಾದರೂ ಯಶಸ್ಸನ್ನು ಪಡೆಯಲಿದ್ದಾರೆ. ದೂರ ಪ್ರಯಾಣ ಅಪಾರವಾದ ಲಾಭವನ್ನು ತಂದುಕೊಡಲಿದೆ. ಹೊಸ ಉದ್ಯಮದಲ್ಲಿ ನಷ್ಟವಾಗಿದ್ದರೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ. ಮಕ್ಕಳ ಮತ್ತು ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬರಲಿದೆ.

ಇನ್ನು ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ, ಓಂ ಶನಿದೇವರ ನಮಃ ಎಂದು ಕಮೆಂಟ್ ಮಾಡಿ.

Get real time updates directly on you device, subscribe now.

Leave a comment